Posted in Sports ಫೈನಲ್ನತ್ತ ಹರ್ಮನ್ ಪಡೆಯ ಚಿತ್ತ; ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ 9 ರನ್ ಗೆಲುವು Pradiba March 10, 2025 ಮುಂಬೈನ ಬ್ರಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್ನ 19ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ರನ್ಗಳ ಗೆಲುವು ಸಾಧಿಸಿದೆ. Source link