ಫಿಫಾ ವಿಶ್ವಕಪ್ 2026: ಜೂನ್ 11ರಂದು ಫುಟ್ಬಾಲ್ ಪಂದ್ಯಾವಳಿ ಆರಂಭ; 48 ತಂಡಗಳು ಭಾಗಿ, ನ್ಯೂಜೆರ್ಸಿಯಲ್ಲಿ ಫೈನಲ್

FIFA World Cup 2026 schedule:  2026ರ ಫಿಫಾ ವಿಶ್ವಕಪ್ ಆವೃತ್ತಿಯ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಫುಟ್ಬಾಲ್‌ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 48 ತಂಡಗಳು ಭಾಗವಹಿಸಲಿದ್ದು, ಒಟ್ಟು 104 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯವು ಜೂನ್ 11ರಂದು ಮೆಕ್ಸಿಕೋ ಸಿಟಿಯ ಅಜ್ಟೆಕಾ ಸ್ಟೇಡಿಯಂನಲ್ಲಿ ನಡೆಯಲಿದೆ.

Source link