ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳು ಹರಾಜಿಗೆ; ಅವುಗಳ ಮೌಲ್ಯವೇ ಅದೆಷ್ಟೋ ಕೋಟಿ!

Lionel Messi: 2022ರಲ್ಲಿ ಕತಾರ್​​ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್​ನಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಧರಿಸಿದ್ದ 6 ಜೆರ್ಸಿಗಳ ಸೆಟ್​ ಡಿಸೆಂಬರ್​ನಲ್ಲಿ ಹರಾಜು ನಡೆಯಲಿದೆ.

Source link