Posted in Sports ಪ್ಲೇಆಫ್ ಪ್ರವೇಶಿಸಿದ ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ; ಲುಂಗಿ ಎನ್ಗಿಡಿ ಬದಲಿಗೆ ‘ಆಜಾನುಬಾಹು’ ಬೌಲರ್ ಸೇರ್ಪಡೆ Pradiba May 19, 2025 2025ರ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ವೇಗಿ ಲುಂಗಿ ಎನ್ಗಿಡಿ ಬದಲಿಗೆ ಆಜಾನುಬಾಹು ಬ್ಲೆಸಿಂಗ್ ಮುಜರಬಾನಿ ಸೇರ್ಪಡೆಯಾಗಿದ್ದಾರೆ. Source link