ಪ್ರೊ ಕಬಡ್ಡಿ ಲೀಗ್‌ 11ರಿಂದ ಹೊರಬಿದ್ದ ಮುಂಬೈ-ಜೈಪುರ: ಇಂದು ಸೆಮಿಫೈನಲ್; ತಂಡಗಳು-ಮುಖಾಮುಖಿ ದಾಖಲೆ ಹಾಗೂ ನೇರಪ್ರಸಾರ ವಿವರ

ಪ್ರೊ ಕಬಡ್ಡಿ ಲೀಗ್ ಸೀಸನ್‌ 11ರ ಸೆಮಿಫೈನಲ್‌ ಪಂದ್ಯಗಳಿಗೆ ಅಖಾಡ ಸಜ್ಜಾಗಿದ್ದು, ಅಂತಿಮ ನಾಲ್ಕು ತಂಡಗಳು ಟ್ರೋಫಿ ಗೆಲುವಿನ ಗುರಿ ಹೊಂದಿವೆ. ಡಿಸೆಂಬರ್‌ 29ರ ಭಾನುವಾರ ಪುಣೆಯಲ್ಲಿ ಫೈನಲ್‌ ಪಂದ್ಯ ನಡೆಯುತ್ತಿದ್ದು, ಸೆಮೀಸ್‌ ಗೆಲ್ಲುವ ತಂಡಗಳು ಫೈನಲ್‌ ಪಂದ್ಯದಲ್ಲಿ ಸೆಣಸಲಿವೆ.

Source link