ಪ್ರೊ ಕಬಡ್ಡಿ ಲೀಗ್‌ 10ರ ಬಲಿಷ್ಠ ರೈಡರ್‌ ಯಾರು; ಸೂಪರ್‌ ರೈಡ್‌, ಸೂಪರ್‌ 10 ಅಂಕಿ-ಅಂಶಗಳು ಹೀಗಿವೆ-pro kabaddi season 10 most raid points top raider most super 10 in pkl 2024 arjun deshwal jaipur pink panthers jra ,ಕ್ರೀಡೆ ಸುದ್ದಿ

ಸರಿಸುಮಾರು ಮೂರು ತಿಂಗಳಿಂದ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌‌ (Pro Kabaddi League) ಪಂದ್ಯಾವಳಿಯ 10ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಮಾರ್ಚ್ 1ರ ಶುಕ್ರವಾರ, ಪಿಕೆಎಲ್‌ 2024ರ ಆವೃತ್ತಿಯ ಫೈನಲ್‌ ಪಂದ್ಯ ನಡೆಯುತ್ತಿದ್ದು, ಹೈದರಾಬಾದ್‌ನ ಗಚ್ಚಿಬೌಲಿ ಕ್ರೀಡಾಂಗಣವು ಪ್ರಶಸ್ತಿ ಸುತ್ತಿನ ಹಣಾಹಣಿಗೆ ಸಜ್ಜಾಗಿದೆ. ಸೆಮಿಫೈನಲ್‌ ಪಂದ್ಯಗಳಲ್ಲಿ ಗೆದ್ದ ಪುಣೆರಿ ಪಲ್ಟನ್ ಮತ್ತು ಹರಿಯಾಣ ಸ್ಟೀಲರ್ಸ್ (Puneri Paltan vs Haryana Steelers) ತಂಡಗಳು ಟ್ರೋಫಿ ಗೆಲುವಿಗೆ ಮುಖಾಮುಖಿಯಾಗುತ್ತಿವೆ. ಈ ಎರಡು ತಂಡಗಳಲ್ಲಿ ಯಾವ ತಂಡ ಗೆದ್ದರೂ, ಪ್ರೊ ಕಬಡ್ಡಿ ಪಂದ್ಯಾವಳಿಯು ಹೊಸ ತಂಡವೊಂದರ ಚಾಂಪಿಯನ್‌ ಪಟ್ಟಕ್ಕೆ ವೇದಿಕೆಯಾಗಲಿದೆ.

Source link