ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ?
ಪಂದ್ಯಗಳು 12 ನಗರಗಳಲ್ಲಿ ನಡೆಯಲಿವೆ. ಅಹಮದಾಬಾದ್ (ಡಿಸೆಂಬರ್ 2 ರಿಂದ 7ರವರೆಗೆ), ಬೆಂಗಳೂರು (ಡಿಸೆಂಬರ್ 8-13), ಪುಣೆ (ಡಿಸೆಂಬರ್ 15-20), ಚೆನ್ನೈ (ಡಿಸೆಂಬರ್ 22-27), ನೋಯ್ಡಾ (ಡಿಸೆಂಬರ್ 29, 2023 – ಜನವರಿ 3, 2024), ಮುಂಬೈ (ಜನವರಿ 5-10), ಜೈಪುರ (ಜನವರಿ 12-17), ಹೈದರಾಬಾದ್ (ಜನವರಿ 19-24), ಪಾಟ್ನಾ (ಜನವರಿ 26-31), ದೆಹಲಿ (ಫೆಬ್ರವರಿ 2-7), ಕೋಲ್ಕತ್ತಾ (ಫೆಬ್ರವರಿ 9-14) ಮತ್ತು ಪಂಚಕುಲ (ಫೆಬ್ರವರಿ 16-21).