ಪ್ರೊ ಕಬಡ್ಡಿ ಲೀಗ್​ನ ಎಲಿಮಿನೇಟರ್ ಪಂದ್ಯಗಳಲ್ಲಿ ಯಾವ್ಯಾವ ತಂಡಗಳು ಮುಖಾಮುಖಿ; ಎಲ್ಲಿ ಯಾವಾಗ?-pro kabaddi 2024 eliminators schedule revealed match timings live streaming details pkl dabang delhi patna pirates prs ,ಕ್ರೀಡೆ ಸುದ್ದಿ

ಉಳಿದಂತೆ ದಬಾಂಗ್ ಡೆಲ್ಲಿ ಕೆಸಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಪಿಕೆಎಲ್ ಸೀಸನ್ 10ರ ಎಲಿಮಿನೇಟರ್ಸ್​ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಲಿವೆ. ಸೋತವರು ಗಂಟು ಮೂಟೆ ಕಟ್ಟಲಿದ್ದಾರೆ. ಎಲಿಮಿನೇಟರ್ 1, ಎಲಿಮಿನೇಟರ್ 2 ಪಂದ್ಯಗಳು ಫೆಬ್ರವರಿ 26ರಂದು ಹೈದರಾಬಾದ್​ನ ಗಚ್ಛಿಬೋಲಿ ಇಂದೋರ್​ ಸ್ಟೇಡಿಯಂನಲ್ಲಿ ನಡೆಲಿವೆ.

Source link