Fazel Atrachali: ಪಿಕೆಎಲ್ 11ರ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಪುಣೇರಿ ಪಲ್ಟನ್ ನಡುವಿನ ಪಂದ್ಯಕ್ಕೂ ಮುನ್ನ ಫಜೆಲ್ ಅತ್ರಾಚಲಿ 497 ಟ್ಯಾಕಲ್ ಪಾಯಿಂಟ್ ಹೊಂದಿದ್ದರು. ಇತಿಹಾಸ ಸೃಷ್ಟಿಸಲು ಅವರಿಗೆ 3 ಟ್ಯಾಕಲ್ ಪಾಯಿಂಟ್ ಅಗತ್ಯವಿತ್ತು. ಪಂದ್ಯದಲ್ಲಿ ಈ ಸಾಧನೆ ಮಾಡಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.