ಪ್ರೇಮನಗರಿ ಫ್ರಾನ್ಸ್​ನಲ್ಲಿ ಒಲಿಂಪಿಕ್ಸ್ ಜಾತ್ರೆ; ಸೀನ್ ನದಿಯ ಮೇಲೆ ಉದ್ಘಾಟನಾ ಸಮಾರಂಭ, 75,000 ಭದ್ರತಾ ಸಿಬ್ಬಂದಿ ನಿಯೋಜನೆ

10500 ಕ್ರೀಡಾಪಟುಗಳು

ಸೀನ್ ನದಿಯುದ್ದಕ್ಕೂ ದೋಣಿಗಳಲ್ಲಿ ನಡೆಯುವ ಕ್ರೀಡಾಪಟುಗಳ ಸಾಂಪ್ರದಾಯಿಕ ಮೆರವಣಿಗೆ ಕ್ರೀಡಾಪ್ರೇಮಿಗಳ ಕಣ್ಮನ ಸೆಳೆಯುತ್ತದೆ. ಫ್ರೆಂಚ್ ರಾಜಧಾನಿಯ ಹೃದಯಭಾಗದ ಮೂಲಕ ಹಾದು ಹೋಗುವ ನದಿ ಮೇಲೆ ಕ್ರೀಡಾ ತಾರೆಯರನ್ನು ಮೆರವಣಿಗೆಗೆ ಮಾಡಲಾಗುತ್ತದೆ. ಪ್ರವಾಸಿಗರಿಗೆ ಮತ್ತು ಕ್ರೀಡಾಪ್ರೇಮಿಗಳು ನಗರದ ಶ್ರೀಮಂತ ಇತಿಹಾಸ, ಸಂಸ್ಕೃತಿ, ಆಧುನಿಕ ತಂತ್ರಜ್ಞಾನ, ವಾಸ್ತುಶಿಲ್ಪ ಮತ್ತು ಕ್ರೀಡಾ ಶಕ್ತಿಯನ್ನು ಜಗತ್ತಿನ ಮುಂದೆ ತೆರೆದಿಡಲು ಪ್ರೀತಿ ಪ್ರಣಯಕ್ಕೆ ಹೆಸರಾದ ಫ್ರಾನ್ಸ್ ಸಜ್ಜಾಗಿದ್ದು, 32 ಕ್ರೀಡೆಗಳ 329 ವಿಭಾಗಗಳಲ್ಲಿ 206 ದೇಶಗಳ 10,500 ಕ್ರೀಡಾಪಟುಗಳು ಪದಕ ಬೇಟೆಗೆ ಸಿದ್ಧವಾಗಿದ್ದಾರೆ.

Source link