ಪ್ಯಾರಿಸ್‌ ಒಲಿಂಪಿಕ್ಸ್‌ ಆರ್ಚರಿ; ವನಿತೆಯರ ಬೆನ್ನಲ್ಲೇ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಪುರುಷರ ತಂಡ

16ರ ಸುತ್ತಿಗೆ ಪ್ರವೇಶಿಸಿದ ಭಾರತದ ಮಿಶ್ರ ತಂಡ

ಅತ್ತ ಭಾರತದ ಮಿಶ್ರ ತಂಡವು 1347 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದೆ. ಧೀರಜ್ ಬೊಮ್ಮದೇವರ 681 ಅಂಕ ಗಳಿಸಿದರೆ, ಅಂಕಿತಾ ಭಕತ್ 666 ಅಂಕ ಗಳಿಸಿದರು. 16ರ ಡ್ರಾ ಪ್ರಕಾರ, ಭಾರತ ಮಿಶ್ರ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಳಿಸಬೇಕಾದರೆ ಅದಕ್ಕೂ ಮುನ್ನ ಇಂಡೋನೇಷ್ಯಾವನ್ನು ಎದುರಿಸಲಿದೆ. ಅಲ್ಲಿ ಗೆದ್ದರೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ.

Source link