ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ; ಶೂಟಿಂಗ್​ನಲ್ಲಿ ಕೊರಿಯಾ ಮಣಿಸಿ ಪದಕ ಬೇಟೆ ಆರಂಭಿಸಿದ ಚೀನಾ

ಮೊದಲ ಬೆಳ್ಳಿ ಗೆದ್ದ ರಿಪಬ್ಲಿಕ್ ಆಫ್ ಕೊರಿಯಾ

ಈವೆಂಟ್​ನಲ್ಲಿ ಮೊದಲ ಬೆಳ್ಳಿ ಗೆದ್ದ ಹೆಗ್ಗಳಿಕೆಗೆ ರಿಪಬ್ಲಿಕ್ ಆಫ್ ಕೊರಿಯಾ ಪಾತ್ರವಾಗಿದೆ. ಫೈನಲ್​ನಲ್ಲಿ ಚೀನಾ ಎದುರು ಆರಂಭದಲ್ಲಿ ಮುನ್ನಡೆ ಪಡೆದರೂ ನಂತರ ಹಿನ್ನಡೆ ಸಾಧಿಸಿದ ಕೊರಿಯಾ, ಅಂತಿಮ ಹಂತದವರೆಗೂ ಹೋರಾಟ ನಡೆಸಿತು. ಆದರೆ, ಚೀನಾ ಸೋಲಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಯಾಯಿತು.

Source link