ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪ್ರಮಾದ; ದಕ್ಷಿಣ ಕೊರಿಯಾ ಬದಲಿಗೆ ಉತ್ತರ ಕೊರಿಯಾ ಎಂದು ಪರಿಚಯಿಸಿ ಎಡವಟ್ಟು

ಇದಕ್ಕೂ ಮೊದಲು, ದಕ್ಷಿಣ ಕೊರಿಯಾದ ಕ್ರೀಡಾ ಸಚಿವಾಲಯವು ಹೇಳಿಕೆಯಲ್ಲಿ “2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ನಿಯೋಗವನ್ನು ಉತ್ತರ ಕೊರಿಯಾದ ತಂಡವಾಗಿ ಪರಿಚಯಿಸಿದ ಸಂದರ್ಭದಲ್ಲಿ ಘೋಷಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ” ಎಂದು ಹೇಳಿದರು.

Source link