ಪೊವೆಲ್ ಮಿಸ್ಸಾದರೂ ಜೇಸನ್ ಹೋಲ್ಡರ್ ತಪ್ಪಿಸಿಕೊಳ್ಳೋಕೆ ಆಗಿಲ್ಲ; ಇಶಾನ್ ಕಿಶನ್ ಸ್ಮಾರ್ಟ್ ಸ್ಟಂಪಿಂಗ್ ವಿಡಿಯೊ ವೈರಲ್-cricket news india vs west indies 2nd t20 match ishan kishan smart stumping video viral cricket in kannada rmy

ಗಯಾನಾ: ಪ್ರಾವಿಡೆನ್ಸ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ (ಆಗಸ್ಟ್ 6) ನಡೆದ ವೆಸ್ಟ್ ಇಂಡೀಸ್ (West Indies) ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) 2 ವಿಕೆಟ್‌ಗಳ ಸೋಲು ಕಂಡಿತ್ತು. ವಿಂಡೀಸ್ ಬ್ಯಾಟಿಂಗ್ ವೇಳೆ ಕೆಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಅವರ ಸ್ಮಾರ್ಟ್ ಸ್ಟಂಪಿಂಗ್ ವಿಡಿಯೊ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ಪಡೆಯುತ್ತಿದೆ.

Source link