Tv
oi-Muralidhar S
ಗುರುವಾರ
ಬಂತು
ಅಂದರೆ,
ಕಿರುತೆರೆ
ಲೋಕದಲ್ಲಿ
ಅಲ್ಲೋಲ
ಕಲ್ಲೋಲ
ಆಗುತ್ತೆ.
ಯಾಕಂದ್ರೆ,
ಆ
ದಿನ
ಒಂದು
ವಾರದಲ್ಲಿ
ಕಿರುತೆರೆಯಲ್ಲಿ
ಸಾಧನೆ
ಮಾಡಿದ
ಧಾರಾವಾಹಿಗಳು,
ರಿಯಾಲಿಟಿ
ಶೋಗಳ
ರೇಟಿಂಗ್
ಬರುವ
ಸಮಯ.
ಹೀಗಾಗಿ
ಎಲ್ಲಾ
ಎಂಟರ್‌ಟೈನ್ಮೆಂಟ್
ಚಾನೆಲ್
ಮುಖ್ಯಸ್ಥರು
ಹಾಟ್
ಸೀಟ್‌ನಲ್ಲಿ
ಕೂತಿರುತ್ತಾರೆ.
ಈ
ವಾರ
(ಜೂನ್
22)
ಕೂಡ
ಜೀ
ಕನ್ನಡ,
ಕಲರ್ಸ್
ಕನ್ನಡ,
ಸ್ಟಾರ್
ಸುವರ್ಣ
ಮಧ್ಯೆ
ಟಿಆರ್‌ಪಿಗಾಗಿ
ಫೈಟ್
ನಡೆದಿದೆ.
ಈ
ವಾರ
ಕೂಡ
ಜೀ
ಕನ್ನಡವೇ
ನಂ
1
ಸ್ಥಾನದಲ್ಲಿದೆ.
ಆದರೆ,
ಕಲರ್ಸ್
ಕನ್ನಡ
ಹಾಗೂ
ಸ್ಟಾರ್
ಸುವರ್ಣ
ಸಿಕ್ಕಾಪಟ್ಟೆ
ಪೈಪೋಟಿ
ಕೊಟ್ಟಿದೆ.
ಕಳೆದ
ವಾರಕ್ಕೆ
ಹೋಲಿಸಿದೆ,
ಕಲರ್ಸ್
ಕನ್ನಡ
ಹಾಗೂ
ಸ್ಟಾರ್
ಸುವರ್ಣದಲ್ಲಿ
ಟಿಆರ್‌ಪಿ
ರೇಟಿಂಗ್‌ನಲ್ಲಿ
ಏರಿಕೆಯಾಗಿದೆ.
ಹಾಗಿದ್ದರೆ,
ಯಾವ್ಯಾವ
ಚಾನೆಲ್‌ನಲ್ಲಿ
ಯಾವ್ಯಾವ
ಧಾರಾವಾಹಿ
ಟಾಪ್‌ನಲ್ಲಿದೆ?
ಅನ್ನೋ
ಡಿಟೈಲ್ಸ್
ಇಲ್ಲಿದೆ.
ಎಲ್ಲರಿಗಿಂತ
ಪುಟ್ಟಕ್ಕನ
ಮಕ್ಕಳೇ
ಟಾಪ್
ಜೀ
ಕನ್ನಡದಲ್ಲಿ
ಈ
ವಾರ
ಕೂಡ
ಟಾಪ್
ಸ್ಥಾನ
ಅಲಂಕರಿಸಿದೆ.
ಇದರಲ್ಲಿ
ಪ್ರಸಾರ
ಆಗಿರೋ
‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿ
ಕೂಡ
ಟಾಪ್
ಪೊಸಿಷನ್‌ನಲ್ಲಿದೆ.
ಉಮಾಶ್ರೀ
ಪ್ರಮುಖ
ಸ್ಥಾನದಲ್ಲಿ
ನಟಿಸುತ್ತಿರುವ
ಈ
ಧಾರಾವಾಹಿಗೆ
ವೀಕ್ಷಕರು
ಮನಸೋತಿದ್ದಾರೆ.
Lakshmibaramma:
ತನ್ನ
ಜೀವನದ
ಜೊತೆ
ಆಟವಾಡಿದ
ಕಾವೇರಿಗೆ
ನರಕ
ತೋರಿಸಲು
ಹೊರಟ
ಕೀರ್ತಿ!
ಉಮಾಶ್ರೀ,
ಸಂಜನಾ
ಬುರ್ಲಿ
ಸೇರಿದಂತೆ
ಹಲವರು
ನಟಿಸುತ್ತಿರುವ
‘ಪುಟ್ಟಕ್ಕನ
ಮಕ್ಕಳು’
ಧಾರಾವಾಹಿಗೆ
ಈ
ವಾರ
9.8ರಷ್ಟು
ರೇಟಿಂಗ್
ಸಿಕ್ಕಿದೆ.
ಇದೇ
ಜೀ
ಕನ್ನಡದಲ್ಲಿ
ಪ್ರಸಾರ
ಆಗುತ್ತಿರುವ
‘ಗಟ್ಟಿಮೇಳ’
ಧಾರಾವಾಹಿಗೆ
8ರಷ್ಟು
ರೇಟಿಂಗ್
ಸಿಕ್ಕಿದೆ.
ಹಾಗೇ
ಶಿವಣ್ಣ
ಪ್ರಮುಖ
ಅತಿಥಿಯಾಗಿ
ಕಾಣಿಸಿಕೊಂಡ
‘ಡ್ಯಾನ್
ಕರ್ನಾಟಕ
ಡ್ಯಾನ್’
ಮೂರನೇ
ಸ್ಥಾನದಲ್ಲಿದೆ.
ಕಲರ್ಸ್
ಕನ್ನಡದಲ್ಲಿ
ಭಾಗ್ಯಲಕ್ಷ್ಮಿನೇ
ಟಾಪ್
ಕಲರ್ಸ್
ಕನ್ನಡದಲ್ಲಿ
ಎರಡು
ಧಾರಾವಾಹಿಗಳು
ಸಿಕ್ಕಾಪಟ್ಟೆ
ಪೈಪೋಟಿಗೆ
ಬಿದ್ದಿವೆ.
‘ಭಾಗ್ಯಲಕ್ಷ್ಮಿ’
ಹಾಗೂ
‘ಲಕ್ಷ್ಮಿ
ಬಾರಮ್ಮ’
ಎರಡು
ಧಾರಾವಾಹಿಗಳ
ಮಧ್ಯೆ
ತೀವ್ರ
ಕಾಂಪಿಟೇಷನ್
ಇದೆ.
ಈ
ಎರಡೂ
ಧಾರಾವಾಹಿಗಳ
ಮಧ್ಯೆ
ಚಿಕ್ಕ
ಬಿಟ್ಟರೆ,
ಹೆಚ್ಚುನ
ವ್ಯತ್ಯಾಸವಿಲ್ಲ.
Puttakkana
Makkalu:
ಸ್ನೇಹಾ
–
ಕಂಠಿ
ಮದುವೆ
ಮುರಿದುಬಿತ್ತು;
ರಾಧಾ
ಕಾಣಿಸದ್ದನ್ನು
ಕಂಡು
ಬಂಗಾರಮ್ಮ
ಶಾಕ್!
‘ಭಾಗ್ಯಲಕ್ಷ್ಮಿ’
ಕಲರ್ಸ್
ಕನ್ನಡದಲ್ಲಿ
ಟಾಪ್
ಪೊಸಿಷನ್‌ನಲ್ಲಿದೆ.
ಈ
ಧಾರಾವಾಹಿಗೆ
5.6
ಟಿಆರ್‌ಪಿ
ಬಂದಿದೆ.
ಹಾಗೇ
‘ಲಕ್ಷ್ಮಿ
ಬಾರಮ್ಮ’
ಧಾರಾವಾಹಿಗೆ
5.5
ಟಿಆರ್‌ಪಿ
ಸಿಕ್ಕಿದೆ.
ಇನ್ನು
ಮೂರನೇ
ಸ್ಥಾನದಲ್ಲಿ
‘ಫ್ಯಾಮಿಲಿ
ಗ್ಯಾಂಗ್‌ಸ್ಟರ್’
ಇದ್ದು
4.4
ಟಿಆರ್‌ಪಿ
ಬಂದಿದೆ.
ಸ್ಟಾರ್
ಸುವರ್ಣದಲ್ಲಿ
‘ನಮ್ಮ
ಲಚ್ಚಿ’
ಸ್ಟಾರ್
ಸುವರ್ಣ
ಕಳೆದ
ಕೆಲವು
ದಿನಗಳಿಂದ
ಭಕ್ತ
ಪ್ರಧಾನ
ಧಾರಾವಾಹಿಗಳು
ಟಾಪ್‌ನಲ್ಲಿ
ಸ್ಥಾನದಲ್ಲಿ
ಇರುತ್ತಿದ್ದವು.
‘ಉದೋ
ಉದೋ
ಶ್ರೀ
ರೇಣುಕಾ
ಯಲ್ಲಮ್ಮ’
ಹಾಗೂ
‘ಯಡಿಯೂರು
ಶ್ರೀ
ಸಿದ್ಧಲಿಂಗೇಶ್ವರ’
ಧಾರಾವಾಹಿಗಳ
ನಡುವೆ
ಪೈಪೋಟಿ
ಇರುತ್ತಿತ್ತು.
ಈಗ
‘ನಮ್ಮ
ಲಚ್ಚಿ’
ಹಾಗೂ
‘ನೀನಾದೆ
ನಾ’
ಎರಡು
ಧಾರಾವಾಹಿಗಳು
ಕಾಂಪಿಟೇಷನ್‌ಗೆ
ಬಿದ್ದಿವೆ.
ಸ್ಟಾರ್
ಸುವರ್ಣದಲ್ಲಿ
ಮೊದಲನೇ
ಸ್ಥಾನದಲ್ಲಿ
‘ನಮ್ಮ
ಲಚ್ಚಿ’
ಇದ್ದು,
5.5
ಟಿಆರ್‌ಪಿ
ಸಿಕ್ಕಿದೆ.
ಹಾಗೇ
‘ಉದೋ
ಉದೋ
ಶ್ರೀ
ರೇಣುಕಾ
ಯಲ್ಲಮ್ಮ’
ಎರಡನೇ
ಸ್ಥಾನದಲ್ಲಿದ್ದು,
4.9
ರೇಟಿಂಗ್
ಸಿಕ್ಕಿದೆ.
ಹಾಗೇ
‘ನೀನಾದೆ
ನಾ’
3ನೇ
ಸ್ಥಾನದಲ್ಲಿದ್ದು
4.7
ರೇಟಿಂಗ್
ಸಿಕ್ಕಿದೆ.
ಇನ್ನು
‘ಯಡಿಯೂರು
ಶ್ರೀ
ಸಿದ್ಧಲಿಂಗೇಶ್ವರ’
ನಾಲ್ಕನೇ
ಸ್ಥಾನಕ್ಕೆ
ಕುಸಿದಿದ್ದು
4.5
ರೇಟಿಂಗ್
ಸಿಕ್ಕಿದೆ.
English summary
Zee kannada, Colors Kannada, Star Suvarna TRP Ratings and Top Serial list. Zee Kannada serial Puttakkana Makkalu at the top position, know more.
Thursday, June 22, 2023, 12:25
Story first published: Thursday, June 22, 2023, 12:25 [IST]