Pro Kabaddi League: ಅಸ್ಲಾಂ ಇನಾಮ್ದಾರ್ ಹಾಗೂ ಪಂಕಜ್ ಮೋಹಿತೆ ಮಾಸ್ಟರ್ ಕ್ಲಾಸ್ ರೈಡಿಂಗ್ ನೆರವಿಂದ ಪಿಕೆಎಲ್ ಸೆಮಿಫೈನಲ್ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಪುಣೆರಿ ಪಲ್ಟನ್ 37-21 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಆ ಮೂಲಕ ಸತತ ಎರಡನೇ ಬಾರಿಗೆ ಪ್ರೊ ಕಬಡ್ಡಿ ಲೀಗ್ ಫೈನಲ್ ಪ್ರವೇಶಿಸಿದೆ.