ನ್ಯಾಷನಲ್ ಗೇಮ್ಸ್​​ನಲ್ಲಿ ಕರ್ನಾಟಕ 77 ಪದಕ ಬೇಟೆ; ಯಾವ ರಾಜ್ಯ, ಎಷ್ಟು ಮೆಡಲ್ಸ್ ಗೆದ್ದಿದೆ? ಇಲ್ಲಿದೆ ಪಟ್ಟಿ

National Games 2023 medal tally: ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಎಷ್ಟು ಪದಕಗಳನ್ನು ಗೆದ್ದುಕೊಂಡಿದೆ? ಯಾವ ಯಾವ ರಾಜ್ಯಗಳು ಎಷ್ಟು ಮೆಡಲ್​​ಗಳನ್ನು ತನ್ನದಾಗಿಸಿಕೊಂಡಿವೆ. ಈ ಕುರಿತ ಪಟ್ಟಿ ಇಲ್ಲಿದೆ.

Source link