ನೇಪಾಳ ವಿರುದ್ಧ ಗೆದ್ದು ಸೆಮಿಫೈನಲ್​​ ಪ್ರವೇಶಿಸಿದ ಭಾರತ; ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್-football news ugly brawl between india nepal players minutes after chhetri goal saff championship 2023 video viral prs

ಸ್ಯಾಫ್​ ಫುಟ್ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವು ಎರಡನೇ ಪಂದ್ಯದಲ್ಲೂ ಗೆದ್ದು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಜೂನ್ 21ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ತಂಡವು, ನೇಪಾಳ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ, ಮತ್ತೊಂದು ಅಮೋಘ ಗೆಲುವು ಸಾಧಿಸಿತು.

Source link