Posted in Sports ನೀರಜ್ ಚೋಪ್ರಾ ಪತ್ನಿ ಹಿಮಾನಿ ಮೋರ್ ಯಾರು; ಅಮೆರಿಕದಲ್ಲಿ ಓದುತ್ತಿರುವ ಟೆನಿಸ್ ಆಟಗಾರ್ತಿ ಎಲ್ಲಿಯವರು? Pradiba January 20, 2025 ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್ ಹರಿಯಾಣದವರು. ಪಾಣಿಪತ್ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಸದ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. Source link