Posted in Sports ನಾವು ಸೋತಿದ್ದು ಒಳ್ಳೇದೇ ಆಯ್ತು; ಜಿತೇಶ್ ಶರ್ಮಾ ಅಚ್ಚರಿ ಮಾತು, ಪ್ಲೇಆಫ್ ಟೈಮಲ್ಲಿ ಹಿಂಗ್ಯಾಕೆ ಹೇಳಿದ್ರು? Pradiba May 24, 2025 ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಾವು ಸೋತಿದ್ದು ಒಳ್ಳೇದೇ ಆಯ್ತು ಎಂದು ತಾತ್ಕಾಲಿಕ ನಾಯಕ ಜಿತೇಶ್ ಶರ್ಮಾ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಪ್ಲೇಆಫ್ ಸಮಯದಲ್ಲಿ ಹೀಗೆ ಹೇಳಲು ಕಾರಣ ಏನಿರಬಹುದು? ಇಲ್ಲಿದೆ ವಿವರ. Source link