Posted in Sports ನಾಯಕ ಬದಲಾದರೂ ಅದೃಷ್ಟ ಬದಲಾಗಲಿಲ್ಲ; ಸತತ 5ನೇ ಪಂದ್ಯ ಸೋತ ಸಿಎಸ್ಕೆ, ಚೆಪಾಕ್ನಲ್ಲಿ ಕೆಕೆಆರ್ ಜಯಭೇರಿ Pradiba April 11, 2025 ಚೆಪಾಕ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಚೇಸಿಂಗ್ ನಡೆಸಿದ ಕೆಕೆಆರ್, ಕೇವಲ 10.1 ಓವರ್ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 107 ರನ್ ಗಳಿಸಿ ಜಯಭೇರಿ ಬಾರಿಸಿತು. Source link