ಧೋನಿ ಮುಂದಿನ ಐಪಿಎಲ್ ಆಡುವ ಕುರಿತು ಮಹತ್ವದ ಸುಳಿವು ನೀಡಿದ ಜಡೇಜಾ; ಹುಟ್ಟುಹಬ್ಬಕ್ಕೆ ವಿಶೇಷ ಶುಭಾಶಯ-cricket news ravindra jadeja wishes ms dhoni birthday hint on dhoni ipl future for chennai super kings csk jra

ಜಡೇಜಾ ವಿಶೇಷ ಹಾರೈಕೆ

ಮಾಹಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್‌ ಮಾಡಿರುವ ಸಿಎಸ್‌ಕೆ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಧೋನಿಯ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. “2009ರಿಂದ ಇಲ್ಲಿಯವರೆಗೂ ನಮ್ಮ ಬಾಂಧವ್ಯ ಮುಂದುವರೆದಿದೆ. ನಿಮಗೆ ಜನ್ಮದಿನದ ಶುಭಾಶಯಗಳು ಮಾಹಿ ಭಾಯ್. ಆದಷ್ಟು ಶೀಘ್ರದಲ್ಲೇ ನಿಮ್ಮನ್ನು ಹಳದಿ ಜೆರ್ಸಿಯಲ್ಲಿ ಭೇಟಿಯಾಗುತ್ತೇನೆ,” ಎಂದು ಜಡೇಜಾ ಟ್ವೀಟ್‌ ಮಾಡಿದ್ದಾರೆ. ಆ ಮೂಲಕ ಮುಂದಿನ ಐಪಿಎಲ್‌ ಆವೃತ್ತಿಯಲ್ಲೂ ಧೋನಿ ಐಪಿಎಲ್‌ ಆಡುವ ಬಗ್ಗೆ ಸುಳಿವು ನೀಡಿದ್ದಾರೆ.

Source link