ದಿಗ್ಗಜ ಶೇನ್​ ವಾರ್ನ್​ ಜೀವ ತೆಗೆದಿದ್ದು ಕೋವಿಡ್​ ಲಸಿಕೆ; ಭಾರತ ಮೂಲದ ಆಸ್ಟ್ರೇಲಿಯಾ ಹೃದ್ರೋಗ ವೈದ್ಯರಿಂದ ಅಚ್ಚರಿಯ ಮಾಹಿತಿ-cricket news was covid vaccine the reason behind australian cricketer shane warne sudden death experts says prs

ಮಾರ್ಚ್​ 4ರಂದು ನಿಧನ

1969ರಲ್ಲಿ ಜನಿಸಿದ ಆಸ್ಟ್ರೇಲಿಯಾದ ದಂತಕಥೆ ಲೆಗ್-ಸ್ಪಿನ್ನರ್ 2022ರ ಮಾರ್ಚ್​​​ನಲ್ಲಿ ಥಾಯ್ಲೆಂಡ್‌ನ ಕೋಹ್‌ ಸಾಮಯಿ ದ್ವೀಪದಲ್ಲಿರುವ ಐಷಾರಾಮಿ ವಿಲ್ಲಾದಲ್ಲಿ ಮಾರ್ಚ್ 4, 2022ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಅವರು 145 ಟೆಸ್ಟ್​ ಪಂದ್ಯಗಳನ್ನಾಡಿದ್ದು, 708 ವಿಕೆಟ್​, 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಆಡಿದ 55 ಪಂದ್ಯಗಳಲ್ಲಿ 57 ವಿಕೆಟ್​ ಪಡೆದಿದ್ದಾರೆ.

Source link