ದರ್ಶನ್ ಸರ್ ಬೆಸ್ಟ್ ಫ್ರೆಂಡ್, ಅವರ ಮನಸ್ಸು ತುಂಬಾ ದೊಡ್ಡದು ಎಂದ ಆಶಿಕಾ ರಂಗನಾಥ್! | Darshan sir gives value to friendship I like to have a best friend like him says Ashika Ranganath

bredcrumb

News

oi-Srinivasa A

|
Darshan sir gives value to friendship I like to have a best friend like him says Ashika Ranganath

ಆಶಿಕಾ
ರಂಗನಾಥ್
ಸದ್ಯ
ಕನ್ನಡ
ಮಾತ್ರವಲ್ಲದೇ
ತೆಲುಗು
ಹಾಗೂ
ತಮಿಳು
ಚಿತ್ರರಂಗಗಳಿಗೂ
ಸಹ
ಕಾಲಿಟ್ಟು
ಮಿಂಚುತ್ತಿರುವ
ಕನ್ನಡದ
ಕುವರಿ.
ಮೊದಲಿಗೆ
2016ರಲ್ಲಿ
ತೆರೆಗೆ
ಬಂದಿದ್ದ
ಜಾಲಿ
ಬಾಯ್
ಎಂಬ
ಕನ್ನಡ
ಚಿತ್ರದ
ಮೂಲಕ
ಸಿನಿಮಾ
ಕ್ಷೇತ್ರ
ಪ್ರವೇಶಿಸಿದ
ಆಶಿಕಾ
ರಂಗನಾಥ್
ಬಳಿಕ
ಕನ್ನಡ
ಶಿವರಾಜ್
ಕುಮಾರ್
ನಟನೆಯ
ಮಾಸ್
ಲೀಡರ್
ಚಿತ್ರದಲ್ಲಿ
ನಟಿಸಿ
ಗೋಲ್ಡನ್
ಸ್ಟಾರ್
ಗಣೇಶ್
ನಟನೆಯ
ಮುಗುಳುನಗೆ
ಚಿತ್ರದಲ್ಲಿ
ನಾಯಕಿಯಾಗಿ

ಚಿತ್ರದ
ಮೂಲಕ‌
ಕನ್ನಡ
ಸಿನಿ
ರಸಿಕರ
ಮನ
ಗೆದ್ದಿದ್ದರು.

ಹೀಗೆ
ಕನ್ನಡದ
ಹಲವು
ಸ್ಟಾರ್
ನಟರ
ಚಿತ್ರಗಳಲ್ಲಿ
ನಟಿಸಿದ
ನಂತರ
ಆಶಿಕಾ
ರಂಗನಾಥ್
ಪಟ್ಟದು
ಅರಸನ್
ಎಂಬ
ಚಿತ್ರದಲ್ಲಿ
ನಾಯಕಿಯಾಗಿ
ನಟಿಸಿದ
ಆಶಿಕಾ
ರಂಗನಾಥ್
ತಮಿಳು
ಚಿತ್ರರಂಗಕ್ಕೆ
ಎಂಟ್ರಿ
ಕೊಟ್ಟರು.

ಚಿತ್ರ
ಹೇಳಿಕೊಳ್ಳುವಂತಹ
ಹಿಟ್
ಏನೂ
ಆಗಲಿಲ್ಲ.
ನಟಿ
ಆಶಿಕಾಗೆ
ಕನ್ನಡದಲ್ಲಿ
ಸಿಕ್ಕಂತಹ
ಗುರುತಿಸುವಿಕೆ
ತಮಿಳಿನಲ್ಲಿ
ಸಿಗಲಿಲ್ಲ
ಎಂದು
ಹೇಳಬಹುದಾಗಿದೆ.
ಬಳಿಕ

ವರ್ಷ
ನಂದಮೂರಿ
ಕಲ್ಯಾಣ್
ರಾಮ್‌
ನಟನೆಯ
ಅಮಿಗೋಸ್
ಎಂಬ
ಚಿತ್ರದಲ್ಲಿ
ನಟಿಸುವ
ಮೂಲಕ
ಆಶಿಕಾ
ರಂಗನಾಥ್
ತೆಲುಗು
ಚಿತ್ರರಂಗಕ್ಕೂ
ಸಹ
ಕಾಲಿಟ್ಟರು.

ಚಿತ್ರದ
ಮೂಲಕ
ತೆಲುಗು
ಸಿನಿ
ರಸಿಕರ
ಮನ
ಗೆದ್ದಿರುವ
ಆಶಿಕಾ
ರಂಗನಾಥ್
ತೆಲುಗಿನಲ್ಲಿ
ಬೇಡಿಕೆ
ಹೆಚ್ಚಿಸಿಕೊಂಡಿದ್ದಾರೆ.
ಹೀಗೆ
ಸದ್ದು
ಮಾಡುತ್ತಿರುವ
ಆಶಿಕಾ
ರಂಗನಾಥ್
ಇತ್ತೀಚೆಗೆ
ನಡೆದ
ಚಿತ್ತಾರ
ಅವಾರ್ಡ್ಸ್
ಕಾರ್ಯಕ್ರಮದಲ್ಲಿ
ಯೂತ್
ಐಕಾನ್
ಪ್ರಶಸ್ತಿಯನ್ನು
ಪಡೆದುಕೊಂಡಿದ್ದಾರೆ.


ಕಾರ್ಯಕ್ರಮ
ಇಂದು
(
ಜೂನ್
25
)
ಭಾನುವಾರ
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದು,
ಇದಕ್ಕೂ
ಮುನ್ನ
ಚಾನೆಲ್
ವಿಶೇಷ
ಪ್ರೋಮೊಗಳನ್ನು
ಹಂಚಿಕೊಂಡು
ವೀಕ್ಷಕರ
ಗಮನ
ಸೆಳೆಯುವ
ಯತ್ನ
ನಡೆಸಿತ್ತು.

ಪೈಕಿ
ಆಶಿಕಾ
ರಂಗನಾಥ್
ಅವರ
ಪ್ರೋಮೊಗಳು
ಸಹ
ಸೇರಿದ್ದವು.

ನಟಿ
ಆಶಿಕಾ
ರಂಗನಾಥ್
ಪ್ರಶಸ್ತಿ
ಸ್ವೀಕರಿಸಿದ
ಬಳಿಕ
ಕನ್ನಡದ
ನಟರಾದ
ಧೃವ
ಸರ್ಜಾ,
ಡಾಲಿ
ಧನಂಜಯ್,
ಅಭಿಷೇಕ್
ಅಂಬರೀಶ್,
ದರ್ಶನ್,
ಯಶ್,
ಶ್ರೀ
ಮುರಳಿ,
ಶರಣ್
ಹಾಗೂ
ಸುದೀಪ್
ಅವರ
ಫೋಟೊಗಳನ್ನು
ಪರದೆ
ಮೇಲೆ
ಪ್ರದರ್ಶಿಸಿ
ಕೆಲ
ಪ್ರಶ್ನೆಗಳನ್ನು
ಕೇಳಲಾಯಿತು.

ಪ್ರಶ್ನೆಗೆ
ಆಶಿಕಾ
ರಂಗನಾಥ್
ನೀಡಿದ
ಉತ್ತರಗಳು
ಸದ್ಯ
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆಗಿವೆ.


ನಟರ
ಪೈಕಿ
ಬೆಸ್ಟ್
ಫ್ರೆಂಡ್
ಆಗಿ
ಯಾರನ್ನು
ಪರಿಗಣಿಸುತ್ತೀರ
ಎಂಬ
ಪ್ರಶ್ನೆ
ಎದುರಾದಾಗ
ಉತ್ತರಿಸಿದ
ಆಶಿಕಾ
ರಂಗನಾಥ್
“ದರ್ಶನ್
ಸರ್.
ಅವರು
ಸ್ನೇಹಕ್ಕೆ
ಹೆಚ್ಚಿನ
ಬೆಲೆ
ಕೊಡ್ತಾರೆ.
ಅವರ
ಮನಸ್ಸು
ತುಂಬಾ
ದೊಡ್ಡದು.
ಫ್ರೆಂಡ್‌ಶಿಪ್
ಅಂದ್ರೆ
ಡಿ
ಬಾಸ್..
ಡಿಬಾಸ್
ಎಂದರೆ
ಫ್ರೆಂಡ್‌ಶಿಪ್”
ಎಂದು
ಹೇಳಿಕೆ
ನೀಡಿದರು.

ಅಲ್ಲದೇ

ನಟರ
ಪೈಕಿ
‘ಹಸ್ಬೆಂಡ್
ಮೆಟೀರಿಯಲ್’
ಯಾರು
ಎಂಬ
ಪ್ರಶ್ನೆಯನ್ನು
ಕೇಳಲಾಯಿತು.

ಪ್ರಶ್ನೆಗೆ
ಉತ್ತರಿಸಿದ
ಆಶಿಕಾ
ರಂಗನಾಥ್
“ಯಶ್
ಸರ್
ಥರ
ಗಂಡ
ಇರಬೇಕು
ಅನಿಸುತ್ತೆ”
ಎಂಬ
ಉತ್ತರ
ನೀಡಿದರು.
ಬಳಿಕ

ಪೈಕಿ
ಯಾರಿಗೆ
ಪ್ರಪೋಸ್
ಮಾಡ್ತೀರ
ಅಂದರೆ
ಯಾರನ್ನು
ಆರಿಸಿಕೊಳ್ತೀರ
ಎಂಬ
ಪ್ರಶ್ನೆಗೆ
ಉತ್ತರಿಸಿದ
ಆಶಿಕಾ
ಧೃವ
ಸರ್ಜಾ
ಅವರ
ಹೆಸರನ್ನು
ತೆಗೆದುಕೊಂಡರು.

English summary

Darshan sir gives value to friendship I like to have a best friend like him says Ashika Ranganath

Sunday, June 25, 2023, 18:03

Story first published: Sunday, June 25, 2023, 18:03 [IST]

Source link