ತೆಲುಗು ಟೈಟಾನ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಟಾಪರ್ ಆದ ಪುಣೇರಿ ಪಲ್ಟನ್; ಪವನ್‌ ಪಡೆಗೆ ಮತ್ತೊಂದು ಹೀನಾಯ ಸೋಲು

Puneri Paltan: ಮೊದಲಾರ್ಧದಲ್ಲಿ 10 ನಿಮಿಷಗಳ ಕಾಲ ಕಬಡ್ಡಿ ಕೋರ್ಟ್‌ನಿಂದ ಹೊರಗುಳಿದಿದ್ದ ತೆಲುಗು ಟೈಟಾನ್ಸ್ ನಾಯಕ ಪವನ್ ಸೆಹ್ರಾವತ್‌, ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಅಲ್ಲದೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಲು ಅವರಿಂದ ಸಾಧ್ಯವಾಗಲಿಲ್ಲ.

Source link