ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು

ತವರಿನಲ್ಲಿ ಸತತ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ಮೊದಲ ಇನ್ನಿಂಗ್ಸ್ ವೇಳೆಯೇ ಸೋಲು ಒಪ್ಪಿಕೊಂಡಂತಿತ್ತು. ಕೇವಲ 95 ರನ್‌ ಮಾತ್ರ ಗಳಿಸಿ ಪಂಜಾಬ್‌ ತಂಡ ಸುಲಭ ಚೇಸಿಂಗ್‌ ಮಾಡಲು ಅವಕಾಶ ಮಾಡಿಕೊಟ್ಟಿತು.

Source link