Posted in Sports ತವರಿನಲ್ಲಿ ನಡೆಯುವ ಟೆಸ್ಟ್, ಒಡಿಐ, ಟಿ20ಐ ಸರಣಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಐಪಿಎಲ್ ಬಳಿಕ ಭಾರತ ತಂಡ ಫುಲ್ ಬ್ಯುಸಿ Pradiba April 2, 2025 BCCI: ಬಿಸಿಸಿಐ ದೇಶೀಯ ಕ್ರಿಕೆಟ್ ಆವೃತ್ತಿಯ ವೇಳಾಪಟ್ಟಿ ಪ್ರಕಟಿಸಿದೆ. ಭಾರತ ತಂಡವು ಅಕ್ಟೋಬರ್ 2ರಿಂದ ದೇಶೀಯ ಋತುವನ್ನು ಪ್ರಾರಂಭಿಸಲಿದೆ. ಭಾರತವು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. Source link