Posted in Sports ತಂಡವೊಂದರ 10ಕ್ಕೆ ಹತ್ತೂ ಬ್ಯಾಟರ್ಸ್ ರಿಟೈರ್ಡ್ ಹರ್ಟ್; ಇದೆಂಥಾ ವಿಚಿತ್ರ, ಆದ್ರೂ ಗೆದ್ದವ್ರೆ! Pradiba May 13, 2025 ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ತಂಡವೊಂದರ ಹತ್ತಕ್ಕೆ ಹತ್ತೂ ಬ್ಯಾಟರ್ಸ್ ರಿಟೈರ್ಡ್ ಔಟ್ ಆಗುವ ಘಟನೆ ನಡೆದಿದೆ. ಯುಎಇ ಮತ್ತು ಕತಾರ್ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. Source link