ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ತಿರಸ್ಕರಿಸಿದ ಕೆಎಲ್ ರಾಹುಲ್; ಈ ಎಡಗೈ ಆಲ್​ರೌಂಡರ್​ಗೆ ಕ್ಯಾಪ್ಟನ್ಸಿ ಪಟ್ಟ ಖಚಿತ?

2025ರ ಐಪಿಎಲ್​ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಾಯಕತ್ವವನ್ನು ಕೆಎಲ್ ರಾಹುಲ್ ತಿರಸ್ಕರಿಸಿದ್ದಾರೆ. ಬದಲಿಗೆ ಈ ಎಡಗೈ ಆಲ್​ರೌಂಡರ್​ಗೆ ಕ್ಯಾಪ್ಟನ್ಸಿ ಪಟ್ಟ ನೀಡುವುದು ಖಚಿತ ಎಂದು ಹೇಳಲಾಗಿದೆ.

Source link