ಡಿಕೆಶಿ ಒಡೆತನದ ಮಾಲ್‌ ಉದ್ಘಾಟನೆ; ಈ ಮಾಲ್‌ನಲ್ಲಾದ್ರೂ ಕನ್ನಡ ಹಾಕ್ತೀರ ತಾನೆ ಎಂದ ಕಿಚ್ಚ! | Kichcha Sudeep requests DK Shivakumar to play more kannada movies in their new mall

bredcrumb

News

oi-Srinivasa A

|
Kichcha Sudeep requests DK Shivakumar to play more kannada movies in their new mall

ಕಳೆದ
ಕೆಲ
ತಿಂಗಳುಗಳಿಂದ
ರಾಜ್ಯದಲ್ಲಿ
ಸಿಕ್ಕಾಪಟ್ಟೆ
ಸುದ್ದಿ
ಮಾಡಿದ್ದ
ಹಾಗೂ
ವಿವಿಧ
ಅನಿರೀಕ್ಷಿತ
ವಿದ್ಯಾಮಾನಗಳಿಗೆ
ಎಡೆ
ಮಾಡಿಕೊಟ್ಟಿದ್ದ
ಕರ್ನಾಟಕ
ರಾಜ್ಯ
ವಿಧಾನಸಭಾ
ಚುನಾವಣೆ
ಮುಗಿದಿದ್ದು,
ಸದ್ಯ
ಹೊಸ
ಸರ್ಕಾರ
ರಚನೆಯಾಗಿ
ಎಲ್ಲವೂ
ಸಹಜ
ಸ್ಥಿತಿಯತ್ತ
ಮರಳುತ್ತಿದ್ದು,
ಜನ
ಸಾಮಾನ್ಯರು
ಹೊಸ
ಸರ್ಕಾರ
ನೀಡಿರುವ
ವಿವಿಧ
ಯೋಜನೆಗಳ
ಬಗ್ಗೆ
ಮಿಶ್ರ
ಪ್ರತಿಕ್ರಿಯೆ
ವ್ಯಕ್ತಪಡಿಸುತ್ತಾ
ಜೀವನ
ತಳ್ಳುತ್ತಿದ್ದಾರೆ.

ಒಂದೆಡೆ
ಜನ
ಸಾಮಾನ್ಯರು
ಚುನಾವಣೆಯ
ಕಾವಿನಿಂದ
ಹೊರಬಂದು
ತಮ್ಮ
ತಮ್ಮ
ಜೀವನಗಳನ್ನು
ನೋಡಿಕೊಳ್ಳುತ್ತಿದ್ದರೆ,
ಮತ್ತೊಂದೆಡೆ
ರಾಜಕೀಯ
ನಾಯಕರು
ಗೆಲುವು
ಹಾಗೂ
ಸೋಲುಗಳನ್ನು
ಸ್ವೀಕರಿಸಿ
ತಮ್ಮ
ಮುಂದಿನ
ಹೆಜ್ಜೆ
ಇಟ್ಟಿದ್ದಾರೆ.

ಇನ್ನು

ಬಾರಿಯ
ಚುನಾವಣೆಗೆ
ಸ್ಟಾರ್‌ಗಳ
ರಂಗು
ತುಸು
ಹೆಚ್ಚೇ
ಆಗಿತ್ತು
ಎಂದು
ಹೇಳಬಹುದು.
ಹೌದು,

ಬಾರಿಯ
ವಿಧಾನಸಭಾ
ಚುನಾವಣೆಯಲ್ಲಿ
ಸ್ಪರ್ಧಿಸಿದ್ದ
ವಿವಿಧ
ಪಕ್ಷಗಳ
ಅಭ್ಯರ್ಥಿಗಳ
ಪರ
ಕನ್ನಡ
ಚಲನಚಿತ್ರರಂಗದ
ನಟರು
ಹಾಗೂ
ನಟಿಯರು
ಬೀದಿಗಳಿದು
ಪ್ರಚಾರ
ಮಾಡಿದ್ರು.

ಸೆಂಚುರಿ
ಸ್ಟಾರ್
ಶಿವ
ರಾಜ್‌ಕುಮಾರ್,
ಚಾಲೆಂಜಿಂಗ್
ಸ್ಟಾರ್
ದರ್ಶನ್
ಹಾಗೂ
ಕಿಚ್ಚ
ಸುದೀಪ್
ರೀತಿಯ
ಸ್ಟಾರ್
ನಟರು
ಸೇರಿದಂತೆ
ಹಲವಾರು
ಕನ್ನಡದ
ಕಲಾವಿದರು
ಚುನಾವಣೆ
ಪ್ರಚಾರದಲ್ಲಿ
ಭಾಗವಹಿಸಿದ್ದರು.


ಪೈಕಿ
ಕಿಚ್ಚ
ಸುದೀಪ್
ಭಾರತೀಯ
ಜನತಾ
ಪಾರ್ಟಿಯ
ಪರ
ಕ್ಯಾಂಪೇನ್
ಮಾಡಿದ್ರು.
ಇನ್ನು
ಕಾಂಗ್ರೆಸ್
ಪಕ್ಷದ
ಪರ
ಪ್ರಚಾರ
ಮಾಡುವಂತೆ
ಡಿಕೆ
ಶಿವ
ಕುಮಾರ್
ಕಿಚ್ಚ
ಸುದೀಪ್
ಅವರನ್ನು
ಮನವೊಲಿಸಲು
ಯತ್ನಿಸಿದ್ದರಾದರೂ
ಕೊನೆಗೆ
ಕಿಚ್ಚ
ಸುದೀಪ್
ಬಸವರಾಜ್
ಬೊಮ್ಮಾಯಿ
ಅವರ
ಮೇಲಿನ
ವಿಶ್ವಾಸದಿಂದ
ಬಿಜೆಪಿ
ಪರ
ಪ್ರಚಾರಕ್ಕೆ
ಇಳಿದಿದ್ದರು.


ಸಮಯದಲ್ಲಿ
ಪರಸ್ಪರ
ಎದುರಾಳಿಗಳಾಗಿದ್ದ
ಡಿಕೆ
ಶಿವ
ಕುಮಾರ್
ಹಾಗೂ
ಕಿಚ್ಚ
ಸುದೀಪ್
ನಿನ್ನೆ
(
ಜೂನ್
24
)
ನಡೆದ
ಡಿಕೆ
ಶಿವಕುಮಾರ್
ಪುತ್ರಿ
ಒಡೆತನದ
ಡಿವೈನಿಟಿ
ಮಾಲ್
ಉದ್ಘಾಟನಾ
ಕಾರ್ಯಕ್ರಮದಲ್ಲಿ
ಒಟ್ಟಿಗೆ
ಭಾಗವಹಿಸಿದ್ರು.
ಡಿಕೆ
ಶಿವಕುಮಾರ್
ಅವರ
ಆಹ್ವಾನಕ್ಕೆ
ಗೌರವ
ಕೊಟ್ಟು
ಕಾರ್ಯಕ್ರಮಕ್ಕೆ
ಆಗಮಿಸಿದ್ದ
ಕಿಚ್ಚ
ಸುದೀಪ್
ಮಾಲ್
ನಿರ್ಮಿಸಿದ
ಡಿಕೆ
ಶಿವಕುಮಾರ್‌
ಹಾಗೂ
ಕುಟುಂಬದವರನ್ನು
ಹೊಗಳಿ
ಕೃತಜ್ಞತೆ
ಕಳುಹಿಸಿದ್ರು.
ಬಳಿಕ
ವೇದಿಕೆ
ಮೇಲಿನ
ಒಂದೇ
ಖುರ್ಚಿಯಲ್ಲಿ
ಇಬ್ಬರೂ
ಸಹ
ಕುಳಿತುಕೊಂಡಿದ್ರು.
ಇನ್ನು

ವೇಳೆ
ಮಾಲ್
ಉದ್ದೇಶಿಸಿ
ಮಾತನಾಡಿದ
ಕಿಚ್ಚ
ಸುದೀಪ್
ಇನ್ನೂ
ಹೆಚ್ಚಿನ
ಮಾಲ್‌ಗಳನ್ನು
ನಿರ್ಮಿಸಿ
ಎಂದು
ಆಶಿಸಿದರು
ಹಾಗೂ

ಮಾಲ್‌ನಲ್ಲಾದರೂ
ಕನ್ನಡ
ಹಾಕ್ತಿರ
ತಾನೇ
ಎಂದು
ಪ್ರಶ್ನೆ
ಹಾಕಿದ್ದಾರೆ.

ಸದ್ಯ
ಕಿಚ್ಚ
ಸುದೀಪ್
ಅವರ

ಹೇಳಿಕೆಗಳು
ಸಾಮಾಜಿಕ
ಜಾಲತಾಣದಲ್ಲಿ
ಸಿಕ್ಕಾಪಟ್ಟೆ
ವೈರಲ್
ಆಗಿದ್ದು,
ಸುದೀಪ್
ಮಾತಿಗೆ
ಮೆಚ್ಚುಗೆ
ವ್ಯಕ್ತವಾಗುತ್ತಿದೆ.
ಸುದೀಪ್
ಮಾತ್ರವಲ್ಲದೇ
ಕ್ರೇಜಿ
ಸ್ಟಾರ್
ವಿ
ರವಿಚಂದ್ರನ್
ಹಾಗೂ
ಅಶ್ವಿನಿ
ಪುನೀತ್
ರಾಜ್‌ಕುಮಾರ್
ಸಹ

ಕಾರ್ಯಕ್ರಮದಲ್ಲಿ
ಹಾಜರಿದ್ದರು.

English summary

Kichcha Sudeep requests DK Shivakumar to play more kannada movies in their new mall

Sunday, June 25, 2023, 23:18

Source link