ಟೀಮ್ ಇಂಡಿಯಾ ಪ್ರಧಾನ ಪ್ರಾಯೋಜಕತ್ವ ವಹಿಸಿಕೊಂಡ ಡ್ರೀಮ್ ಇಲೆವೆನ್; ಮೂರು ವರ್ಷಗಳ ಅವಧಿಗೆ ಲೀಡ್ ಸ್ಪಾನ್ಸರ್-cricket news bcci announces dream11 as new lead sponsor of indian cricket team for three year period jra

ಡ್ರೀಮ್ 11ನ ಸಹಸಂಸ್ಥಾಪಕ ಹರ್ಷ್ ಜೈನ್, ಹೊಸ ಪ್ರಾಯೋಜಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಸಿಸಿಐ ಮತ್ತು ಟೀಮ್ ಇಂಡಿಯಾದ ದೀರ್ಘಕಾಲದ ಪಾಲುದಾರರಾಗಿ, ನಮ್ಮ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೋಮಾಂಚನಗೊಂಡಿದ್ದೇವೆ. ಡ್ರೀಮ್‌ 11 ಮೂಲಕ ನಾವು ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಕ್ರಿಕೆಟ್ ಮೇಲಿನ ನಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ರಾಷ್ಟ್ರೀಯ ತಂಡದ ಪ್ರಮುಖ ಪ್ರಾಯೋಜಕರಾಗುವುದು ಇದು ಹೆಮ್ಮೆ. ನಾವು ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬೆಂಬಲಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

Source link