ಜಾನಿ ಬೈರ್​ಸ್ಟೋ ಸ್ಟಂಪಿಂಗ್ ಔಟ್​ ಕುರಿತು ಬಾರ್ ವೇಟರ್ ಜೊತೆ ದ್ರಾವಿಡ್ 1 ಗಂಟೆ ಸುದೀರ್ಘ ಚರ್ಚೆ; ಆರ್ ಅಶ್ವಿನ್ ಬಹಿರಂಗ-cricket news dravid one hour debate with bartender over jonny bairstow out ashwin revealed sports news in kannada prs

ಅವರು ಕ್ರಿಕೆಟ್ ನಿಯಮಗಳು, ಕ್ರೀಡಾಸ್ಫೂರ್ತಿ ಮತ್ತು ಆಟದ ಎಲ್ಲದರ ಕುರಿತು ವಿಶ್ಲೇಷಣಾತ್ಮಕವಾಗಿ, ಮುಕ್ತವಾಗಿ ಚರ್ಚಿಸಿದರು. ಅವರಿಬ್ಬರು ಗಂಟೆಗಟ್ಟಲೆ ಚರ್ಚೆ ನಡೆಸಿದರು. ಆದರೆ ಇವರ ಚರ್ಚೆಗೆ ಮುದುಕರೊಬ್ಬರು ತಡೆ ಹಾಕಿದರು. ಆ ವ್ಯಕ್ತಿ ಬಂದು ಬೈರ್​ಸ್ಟೋ ‘ಬೈರ್‌ಸ್ಟೋ ಔಟಾಗಿದ್ದಾರೆ, ಸಾಕು ನಿಲ್ಲಿಸಿ ಎಂದು ಹೇಳಿದರು. ಆ ಚರ್ಚೆ ಅಲ್ಲಿಗೆ ಮುಕ್ತಾಯಗೊಂಡಿತು ಎಂದು ಅಶ್ವಿನ್​ ವಿವರಿಸಿದರು.

Source link