ಜಪಾನ್ ವಿರುದ್ಧ ಭಾರತ ಹಾಕಿ ತಂಡ ಗೋಲುಗಳ ಸುರಿಮಳೆ; 35-1 ಅಂತರದಿಂದ ಗೆದ್ದು ಸೆಮಿಫೈನಲ್​ಗೆ ಲಗ್ಗೆ

ಜಪಾನ್ ಎದುರು ಗೋಲುಗಳ ಸುರಿಮಳೆ

ದಿನದ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತೀಯರು ಮನಸೋ ಇಚ್ಛೆ ಗೋಲುಗಳ ಸುರಿಮಳೆಗೈದರು. ಮಣಿಂದರ್ (1ನೇ, 3ನೇ, 5ನೇ, 6ನೇ, 9ನೇ, 15ನೇ, 20ನೇ, 24ನೇ, 25ನೇ, 29ನೇ ನಿಮಿಷ) ಭರ್ಜರಿ 10 ಗೋಲುಗಳನ್ನು ಗಳಿಸಿದರೆ, ಮೊಹಮ್ಮದ್ ರಾಹೀಲ್ (3ನೇ, 4ನೇ, 11ನೇ, 12ನೇ, 17ನೇ, 26ನೇ, 26ನೇ ನಿಮಿಷ) 7ನೇ ಗೋಲು ಬಾರಿಸಿದರು.

Source link