ಜನರನ್ನು ರಂಜಿಸಲು ಬರುತ್ತಿದೆ ಭರ್ಜರಿ ಬ್ಯಾಚುಲರ್ಸ್; ವೀಕ್ಷಕರ ಮನ ಗೆಲ್ಲಲು ಬರುತ್ತಿದ್ದಾರೆ ಪಡ್ಡೆ ಹುಡುಗರು | Kannada reality show Bharjari Bachelors written update

bredcrumb

Tv

oi-Srinivasa A

By Poorva

|

ಜೀ
ಕನ್ನಡದಲ್ಲಿ
ಪ್ರಸಾರ
ಆಗಲಿದೆ
ಹೊಚ್ಚ
ಹೊಸ
ರಿಯಾಲಿಟಿ
ಶೋ.
ಹೌದು
ನಾಳೆಯಿಂದ
ಭರ್ಜರಿ
ಬ್ಯಾಚುಲರ್ಸ್
ಎಂಬ
ರಿಯಾಲಿಟಿ
ಶೋ
ಪ್ರಸಾರ
ಆಗಲಿದೆ.

ರಿಯಾಲಿಟಿ
ಶೋನಿಂದ
ಭರ್ಜರಿಯಾಗಿ
ಜನರಿಗೆ
ಮನರಂಜನೆ
ಸಿಗುವುದಂತು
ಖಂಡಿತ.
ಮದುವೆ
ವಯಸ್ಸಿಗೆ
ಬಂದಿರುವ
ಹುಡುಗರಿಗೆ
ಸಮಾಜದಲ್ಲಿ
ಎದುರಾಗುತ್ತಿರುವ
ನಿಜವಾದ
ತೊಂದರೆಗಳನ್ನು
ಆಧಾರವಾಗಿಟ್ಟುಕೊಂಡು
ಮಾಡಲಾದ
ಶೋ
ಭರ್ಜರಿ
ಬ್ಯಾಚುಲರ್ಸ್.

ಇನ್ನು
ಕಾರ್ಯಕ್ರಮದಲ್ಲಿ
ಕರ್ನಾಟಕದ
ಕಿರುತೆರೆಯ
ಕೆಲವು
ಬ್ಯಾಚುಲರ್ಸ್‌
ಇರಲಿದ್ದು,
ತಮ್ಮ
ಸಿಂಗಲ್‌
ಲೈಫ್‌ನಿಂದ
ಮದುವೆಗೆ
ಎಲಿಜಿಬಲ್‌
ಮಾಡುವ
ನ್ಯೂ
ಥೀಮ್‌
ರಿಯಾಲಿಟಿ
ಶೋ

ಭರ್ಜರಿ
ಬ್ಯಾಚುಲರ್ಸ್‌.

ರಿಯಾಲಿಟಿ
ಶೋ
ನೋಡಲು
ಜನರು
ಕಾತರದಿಂದ
ಕಾಯುತ್ತ
ಇದ್ದಾರೆ.
ಹಾಗೆಯೇ
ಜನರನ್ನು
ರಂಜಿಸುವಲ್ಲಿ
ಇಡೀ
ತಂಡ
ಸಫಲ
ಆಗುವುದು
ಖಂಡಿತ
ಎಂದು
ಎನಿಸುತ್ತದೆ.

 Kannada reality show Bharjari Bachelors written update

ಇನ್ನು
ಮದುವೆ
ಎಂದು
ಬಂದಾಗ
ಹುಡುಗರಿಗಿಂತ
ಹೆಚ್ಚಾಗಿ
ಹುಡುಗಿಯರ
ಡಿಮ್ಯಾಂಡ್
ಕೇಳಿ
ಹುಡುಗರು
ಸುಸ್ತು
ಆಗುವುದು
ಖಂಡಿತ.
ಇತ್ತೀಚಿನ
ದಿನಗಳಲ್ಲಿ
ಮದುವೆನೇ
ಬೇಡ
ಎನ್ನುವ
ಪಡ್ಡೆ
ಹೈಕಳ
ಮನದಲ್ಲಿ
ಮದುವೆ
ಬಗ್ಗೆ
ಆಸೆ
ಮೂಡಿಸುವ
ಹಾಗೆಯೇ
ಈಗಿನ
ಕಾಲದ
ಹುಡುಗಿಯರನ್ನು
ಮದುವೆ
ಆಗಲು
ಹುಡುಗರು
ಏನೇನೆಲ್ಲ
ಪಾಡು
ಪಡಬೇಕು
ಎಂಬುವುದನ್ನು

ರಿಯಾಲಿಟಿ
ಶೋ
ಮೂಲಕ
ತೋರಿಸಲಾಗುತ್ತದೆ.

ಇನ್ನು
ರಿಯಾಲಿಟಿ
ಶೋಗೆ
ಜಡ್ಜಸ್
ಆಗಿ
ಕ್ರೇಜಿಸ್ಟಾರ್‌
ರವಿಚಂದ್ರನ್‌,
ಗುಳಿಕೆನ್ನೆ
ಬೆಡಗಿ
ರಚಿತಾ
ರಾಮ್‌
ಆಗಮಿಸಲಿದ್ದಾರೆ.
ಈಗಾಗಲೇ
ಪ್ರಮೋದಲ್ಲಿ
ಇವರಿಬ್ಬರನ್ನು
ನೀವು
ನೋಡಿರುತ್ತೀರಿ.
ಹಾಗೆಯೇ
ಅಕುಲ್
ಬಾಲಾಜಿ

ಕಾರ್ಯಕ್ರಮದ
ನಿರೂಪಕರಾಗಿ
ಕೆಲಸ
ಮಾಡಲಿದ್ದಾರೆ.
ಇನ್ನು
ಭರ್ಜರಿ
ಬ್ಯಾಚುಲರ್ಸ್‌
ಶೋನ
ಟೈಟಲ್‌
ಟ್ರ್ಯಾಕ್‌ನ್ನು
ಚಂದನ್‌
ಶೆಟ್ಟಿ
ಹಾಡಿದ್ದಾರೆ.

ಸದ್ಯ

ಸಾಂಗ್‌
ಸೋಷಿಯಲ್‌
ಮಿಡಿಯಾದಲ್ಲಿ
ಸಖತ್‌
ಸೌಂಡ್‌
ಮಾಡುತ್ತಿದೆ.
ಇನ್ನು
ಹತ್ತು
ಹುಡುಗರಿಗೆ
ಜೋಡಿಗಳಾಗಿ
ಇನ್ನು
ಹತ್ತು
ಹುಡುಗಿಯರು

ರಿಯಾಲಿಟಿ
ಶೋನಲ್ಲಿ
ಭಾಗವಹಿಸಲಿದ್ದಾರೆ.
ಕಿರುತೆರೆಯಲ್ಲಿ
ಮಿಂಚಿದ
ಬೆಡಗಿಯರು
ಬ್ಯಾಚುಲರ್‌ಗಳಿಗೆ
ಜೋಡಿ
ಆಗಿ
ಜನರನ್ನು
ಮೋಡಿ
ಮಾಡಲಿದ್ದಾರೆ.

ಭರ್ಜರಿ
ಬ್ಯಾಚುಲರ್ಸ್‌ಗೆ
ಜೋಡಿಯಾಗಲು,
ಸುಕೃತಾ,
ಸಂಜನಾ,
ಐಶ್ವರ್ಯ,
ಆಸಿಯಾ
ಬೇಗಂ,
ಆಶಾ
ಗೌಡ,
ಆರೋಹಿ
ನೈನಾ,
ರಶ್ಮಿ,
ಯಶಶ್ವಿನಿ,
ಚಂದನಾ,
ಲಾಸ್ಯಾ
ನಾಗಾರಾಜ್

ಹತ್ತು
ಕಿರುತೆರೆ
ನಟಿಯರು
ಭರ್ಜರಿ
ಬ್ಯಾಚುಲರ್ಸ್‌ಗೆ
ಜೋಡಿಯಾಗಲಿದ್ದಾರೆ.
ಡಿಕೆಡಿ
ಹಾಗೂ
ಸರಿಗಮಪದಂತಹ
ರಿಯಾಲಿಟಿ
ಶೋಗಳನ್ನು
ನೋಡಿದ
ಜನರಿಗೆ
ಇದೀಗ
ವೀಕೆಂಡ್‌ನಲ್ಲಿ
ಇನ್ನೊಂದು
ರಿಯಾಲಿಟಿ
ಶೋ
ನೋಡುವ
ಭಾಗ್ಯ
ಸಿಕ್ಕಿದೆ.

English summary

Kannada reality show bharjari byachulars written updates

Friday, June 23, 2023, 23:13

Story first published: Friday, June 23, 2023, 23:13 [IST]

Source link