ಚೆಸ್ ವಿಶ್ವಕಪ್‌ನಲ್ಲಿ ಟೈ ಬ್ರೇಕ್ ಫಾರ್ಮೆಟ್ ಹೇಗಿರತ್ತೆ; ಪ್ರಜ್ಞಾನಂದ ಗೆಲ್ಲುವ ವಿಶ್ವಾಸ

ಪ್ರಜ್ಞಾನಂದ ಮೊದಲ ಗೇಮ್‌ ಅನ್ನು ಬಿಳಿ ಕಾಯಿಗಳಲ್ಲಿ ಆಡಿದರೆ, ಎರಡನೇ ಗೇಮ್‌ನಲ್ಲಿ ಇಬ್ಬರೂ ಆಟಗಾರರು ಕಾಯಿಗಳ ಬಣ್ಣವನ್ನು ವಿನಿಮಯ ಮಾಡಿಕೊಂಡಿದ್ದರು. ಆದರೆ ಕಾಯಿಗಳ ಬಣ್ಣ ಬದಲಾದರೂ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಏಕೆಂದರೆ ಇಬ್ಬರೂ ಎರಡನೇ ಗೇಮ್‌ನಲ್ಲೂ ಡ್ರಾ ಸಾಧಿಸುವಲ್ಲಿ ಸಫಲರಾಗಿದ್ದಾರೆ.

Source link