ಚೆಸ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೇರಿದ ಗುಕೇಶ್; ಅಗ್ರ 8ರೊಳಗೆ ಸ್ಥಾನ ಪಡೆದ ಅರ್ಜುನ್-ಪ್ರಜ್ಞಾನಂದ; ಕುಸಿದ ವಿಶ್ವನಾಥನ್ ಆನಂದ್

ಲೈವ್ ಎಲೋ ಚೆಸ್ ರೇಟಿಂಗ್‌ಲ್ಲಿ ಡಿ ಗುಕೇಶ್ ಮೂರನೇ ಸ್ಥಾನಕ್ಕೆ ಏರಿದ್ದಾರೆ. ವಿಶ್ವನಾಥನ್ ಆನಂದ್ 10ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅರ್ಜುನ್ ಎರಿಗೈಸಿ ಮತ್ತು ಪ್ರಜ್ಞಾನಂದ ನಂತರದ ಸ್ಥಾನದಲ್ಲಿದ್ದಾರೆ.

Source link