ಗೋಲ್‌ಗಪ್ಪಾ ಪ್ರೇಮಿ ನೀರಜ್‌ ಚೋಪ್ರಾ; ಬ್ರೆಡ್‌ ಆಮ್ಲೆಟ್‌ನಿಂದ ಹಣ್ಣುಗಳವರೆಗೆ ಹೀಗಿದೆ ಚಿನ್ನದ ಹುಡುಗನ ಡಯೆಟ್‌ ಪ್ಲಾನ್‌-sports news neeraj chopra what neeraj eats every day golgappa bread omelette fruits neeraj chopra diet plan in kannada ,ಕ್ರೀಡೆ ಸುದ್ದಿ

ಕಳೆದೊಂದು ವಾರದಿಂದ ಹೆಚ್ಚು ಸುದ್ದಿಯಲ್ಲಿ ನೀರಜ್‌ ಚೋಪ್ರಾ ಅವರ ವೈಯಕ್ತಿಕ ಜೀವನದ ಕುರಿತು ತಿಳಿಯಲು ಎಲ್ಲರೂ ಹೆಚ್ಚು ಕುತೂಹಲಿಗಳಾಗಿದ್ದಾರೆ. ಇವರ ಆಹಾರ ಪದ್ಧತಿ ಏನು, ಫಿಟ್‌ ಅಂಡ್‌ ಫೈನ್‌ ಆಗಿರುವ ನೀರಜ್‌ ಚೋಪ್ರಾ ಏನು ತಿನ್ನುತ್ತಾರೆ ಈ ಬಗ್ಗೆ ಅವರ ಅಭಿಮಾನಿಗಳು ಹಾಗೂ ಕ್ರೀಡಾಪ್ರೇಮಿಗಳಲ್ಲಿ ಕುತೂಹಲ ಇರುವುದು ಸಹಜ. ಇತ್ತೀಚಿನ ಸಂದರ್ಶನವೊಂದರಲ್ಲಿ ಫಾಸ್ಟ್‌ಫುಡ್‌ನಲ್ಲಿ ತನಗೆ ಗೋಲ್‌ಗಪ್ಪ ಇಷ್ಟ ಎಂದಿರುವ ಚೋಪ್ರಾ, ಇದು ಅಥ್ಲಿಟ್‌ಗಳಿಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆಯೂ ಹೇಳಿದ್ದಾರೆ.

Source link