Posted in Sports ಗುಜರಾತ್ ಬೇಟೆಯಾಡಿದ ಪಂಜಾಬ್ ರಾಜರು; ಅಯ್ಯರ್ ಅಬ್ಬರ, ಟೈಟಾನ್ಸ್ ವಿರುದ್ಧ ಕಿಂಗ್ಸ್ಗೆ 11 ರನ್ ಜಯ Pradiba March 25, 2025 Gujarat Titans vs Punjab Kings: ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 11 ರನ್ಗಳಿಂದ ಗೆದ್ದು ಅಭಿಯಾನ ಆರಂಭಿಸಿದೆ. Source link