ಗಿಲ್-ಸುದರ್ಶನ್ ಅಜೇಯ ಆಟ; ಡೆಲ್ಲಿ ಮಣಿಸಿ ಐಪಿಎಲ್ 2025ರ ಪ್ಲೇಆಫ್ ಪ್ರವೇಶಿದ ಗುಜರಾತ್‌ ಟೈಟನ್ಸ್, ಆರ್‌ಸಿಬಿ-ಪಂಜಾಬ್‌ ಕೂಡಾ ಕ್ವಾಲಿಫೈ

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಗೆಲುವಿನೊಂದಿಗೆ ಗುಜರಾತ್‌ ಟೈಟನ್ಸ್ ಪ್ಲೇಆಫ್‌ ಪ್ರವೇಶಿಸಿದೆ. ಇದರೊಂದಿಗೆ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕೂಡಾ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಇನ್ನೊಂದು ತಂಡ ಇನ್ನಷ್ಟೇ ಅಂತಿಮವಾಗಬೇಕಿದೆ.

Source link