ಖವಾಜಾ ವಿಕೆಟ್ ಉರುಳಿಸಲು ಹೊಸ ತಂತ್ರ ಪ್ರಯೋಗಿಸಿದ ಇಂಗ್ಲೆಂಡ್; ಏನಿದು ಬ್ರಂಬ್ರೆಲ್ಲಾ ತಂತ್ರ-cricket news brumbrella tactic of ben stokes to dismiss usman khawaja in 1st test england vs australia the ashes jra

ಈ ಫೀಲ್ಡ್‌ ಸೆಟಪ್‌ ಇಂಗ್ಲೆಂಡ್‌ಗೆ ತ್ವರಿತ ಫಲಿತಾಂಶ ತಂದುಕೊಟ್ಟಿತು. ರಾಬಿನ್ಸನ್‌ ಎಸೆತ ಯಾರ್ಕರ್‌ಗೆ ಮುಂದೆ ಬಂದು ಹೊಡೆಯಲು ಖವಾಜಾ ಯತ್ನಿಸಿದರು. ಆದರೆ, ಚೆಂಡಿಗೆ ಬ್ಯಾಟ್‌ ಕನೆಕ್ಟ್‌ ಆಗಲಿಲ್ಲ. ಹೀಗಾಗಿ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿದು, ಖವಾಜಾ ವಿಕೆಟ್‌ ಒಪ್ಪಿಸಬೇಕಾಯ್ತು. ಅಲ್ಲಿಗೆ ಇಂಗ್ಲೆಂಡ್‌ ನಾಯಕ ಅನುಸರಿಸಿದ ತಂತ್ರ ಫಲ ನೀಡಿತು.

Source link