Posted in Sports ಕ್ರೀಡೆ ಶಾಂತಿಯ ಸಂಕೇತ: ಕರ್ನಾಟಕದಲ್ಲಿ ವೈರಲ್ ಆಗ್ತಿದೆ ನೀರಜ್ ಚೋಪ್ರಾ ತಾಯಿ ಪಾಕ್ ಕ್ರೀಡಾಪಟು ಬಗ್ಗೆ ಆಡಿದ ಮಾತು Pradiba August 29, 2023 Saroj Devi: ನೀರಜ್ ಅವರ ತಾಯಿ ಸರೋಜ್ ದೇವಿ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ. ಪಾಕಿಸ್ತಾನದ ಅಥ್ಲೀಟ್ ಒಬ್ಬರನ್ನು ನಿಮ್ಮ ಮಗ ಸೋಲಿಸಿರುವುದನ್ನು ನೋಡಿ ಏನನಿಸಿತು ಎಂದು ಪತ್ರಕರ್ತ ಕೇಳಿದ್ದಾರೆ. ಇದಕ್ಕೆ ಸರೋಜ್ ದೇವಿ ನೀಡಿರುವ ಉತ್ತರ ಈಗ ವೈರಲ್ ಆಗಿದೆ. Source link