ಕ್ರಿಕೆಟ್​ನಲ್ಲಿ ಆರ್​ಸಿಬಿ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್; ಪಿಕೆಎಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಇದು

Pro Kabaddi League: ಕ್ರಿಕೆಟ್​ನಲ್ಲಿ ಆರ್​ಸಿಬಿ ತಂಡವು ಹೇಗೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿದೆಯೋ, ಅದೇ ರೀತಿ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಅತ್ಯಧಿಕ ಫ್ಯಾನ್​ ಫಾಲೋಯಿಂಗ್ಸ್ ಅನ್ನು ಹೊಂದಿದೆ. ಹಾಗಾದರೆ, ಪಿಕೆಎಲ್​ನ 12 ತಂಡಗಳ ಪೈಕಿ ಯಾವ ತಂಡಕ್ಕೆ ಅಧಿಕ ಫಾಲೋವರ್ಸ್ ಇದ್ದಾರೆ ಎಂಬುದರ ವಿವರ ಇಲ್ಲಿದೆ.

Source link