ಕೊಹ್ಲಿಗೆ ತನ್ನ ಕೈಯಿಂದಲೇ ತಯಾರಿಸಿದ ಬ್ರೇಸ್ಲೆಟ್​ ಕೊಟ್ಟ ಪುಟ್ಟ ಬಾಲಕಿ; ಸುಂದರವಾದ ಉಡುಗೊರೆ ಪಡೆದ ವಿರಾಟ್ ಹೇಳಿದ್ದು ಹೀಗೆ-cricket news virat kohli makes young fan day by accepting a bracelet she made for him india vs west indies 2nd odi prs

ತುಂಬಾ ಖುಷಿಯಾಯಿತು ಎಂದ ಬಾಲಕಿ

ಸದ್ಯ ಈ ವಿಡಿಯೋವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಅಭಿಮಾನಿಗಳು ಕೊಹ್ಲಿಯನ್ನು ಪ್ರೀತಿಯಿಂದ ಮಾತನಾಡಿಸಿ, ಸೆಲ್ಫಿ, ಆಟೋಗ್ರಾಫ್ ಪಡೆದು ಖುಷಿಯಿಂದ ಕಳೆದ ಕ್ಷಣಗಳನ್ನು ಈ ವಿಡಿಯೋದಲ್ಲಿ ಕಾಣಬಹುದು. ಬ್ರೇಸ್ಲೆಟ್​ ಕೊಟ್ಟ ಬಾಲಕಿಗೆ ಕೊಹ್ಲಿ ಧನ್ಯವಾದ ಹೇಳಿದರು. ಬಳಿಕ ಆ ಬಾಲಕಿ ಮಾತನಾಡಿದ್ದು, ನನಗೆ ತುಂಬಾ ಖುಷಿಯಾಯಿತು ರಂದು ಹೇಳಿದ್ದಾರೆ. ಕೊಹ್ಲಿ ಮಾತ್ರವಲ್ಲ, ರೋಹಿತ್​ ಶರ್ಮಾ, ಸೂರ್ಯಕುಮಾರ್ ಯಾದವ್ ಸಹ ಅಭಿಮಾನಿಗಳೊಂದಿಗೆ ಸುಂದರ ಕ್ಷಣಗಳನ್ನು ಕಳೆದರು. ಸೆಲ್ಫಿ, ಫೋಟೋಗಳಿಗೆ ಪೋಸ್ ನೀಡಿದರು.

Source link