ಕೊಡಗು; ಸ್ಟಾಪ್ ನರ್ಸ್ ಹುದ್ದೆಗೆ ಜುಲೈ 5ರಂದು ನೇರ ಸಂದರ್ಶನ | Walk In Interview For Staff Nurse Post At Kodagu

Jobs

oi-Gururaj S

|

Google Oneindia Kannada News

ಮಡಿಕೇರಿ, ಜುಲೈ 04; ಕೊಡಗು ಜಿಲ್ಲೆಯಲ್ಲಿ ಸ್ಟಾಪ್ ನರ್ಸ್ ಹುದ್ದೆಯ ನೇಮಕಾತಿಗಾಗಿ ನೇರ ಸಂದರ್ಶನವನ್ನು ಜುಲೈ 5ರಂದು ಆಯೋಜನೆ ಮಾಡಲಾಗಿದೆ. ಈ ಹುದ್ದೆಯು ತಾತ್ಕಾಲಿಕವಾಗಿದ್ದು, ತಿಂಗಳಿಗೆ 34,125 ರೂ. ವೇತನ ನೀಡಲಾಗುತ್ತದೆ.

ಗಾಳಿಬೀಡು ಜವಾಹರ ನವೋದಯ ವಿದ್ಯಾಲಯ ವತಿಯಿಂದ 2023-24ನೇ ಸಾಲಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ವೈದ್ಯಕೀಯ ಶುಶ್ರೂಷಕಿ (ಸ್ಟಾಪ್ ನರ್ಸ್) ಹುದ್ದೆಗೆ ಬೆಳಗ್ಗೆ 10 ರಿಂದ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

Walk In Interview For Staff Nurse Post At Kodagu

ಆಸಕ್ತ ಮತ್ತು ಅರ್ಹರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಜುಲೈ 5ರ ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರ ತನಕ ಹಾಜರಾಗುವಂತೆ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ವಿದ್ಯಾಲಯದ ವೆಬ್‍ಸೈಟ್ nvsjnv_kodagu ಗೆ ಭೇಟಿ ನೀಡಬಹುದು ಅಥವ ದೂರವಾಣಿ ಸಂಖ್ಯೆ 9447368470, 9380802179 ಸಂಪರ್ಕಿಸಬಹುದಾಗಿದೆ.

  • ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ: ಗೃಹ ಸಚಿವ ಪರಮೇಶ್ವರ್
  • ಕೋಲಾರದವರಿಗೆ ಗೋಲ್ಡನ್ ಚಾನ್ಸ್; PUC, ಡಿಪ್ಲೊಮಾ ಪಾಸಾದವರಿಗೆ ಸರ್ಕಾರಿ ಉದ್ಯೋಗ!
  • NHM Recruitment 2023: ಆರೋಗ್ಯ ಮಿಷನ್‌ ಬಳ್ಳಾರಿಯಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ
  • IBPS ಕ್ಲರ್ಕ್ ನೇಮಕಾತಿ 2023: 4,045 ಖಾಲಿ ಹುದ್ದೆಗಳಿಗೆ ನೋಂದಣಿ ಇಂದು ಪ್ರಾರಂಭ- ವೆಬ್‌ಸೈಟ್‌, ಮಾಹಿತಿ, ವಿವರ
  • BEL Recruitment 2023: ಬೆಂಗಳೂರಿನಲ್ಲಿ ಕೈತುಂಬ ಸಂಬಳ ಉದ್ಯೋಗವಕಾಶ, ಕೂಡಲೇ ಅರ್ಜಿ ಹಾಕಿ, ವಿವರ
  • Department of Public Education Karnataka Recruitment 2023: 17,000 ಶಿಕ್ಷಕರ ನೇಮಕಾತಿ
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ; ಅರ್ಜಿ ಶುಲ್ಕ ಕಡಿತ
  • EMRS Recruitment 2023: ಏಕಲವ್ಯ ವಸತಿ ಶಾಲೆಗಳಲ್ಲಿ ಕೆಲಸವಿದೆ: 18000-209200 ರೂ. ಸಂಬಳ
  • ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.74 ಲಕ್ಷ ಉದ್ಯೋಗ ಖಾಲಿ
  • ಪಿಎಂ-ಸಿಎಂ ಇಂಟರ್ನ್‌ಶಿಪ್ ಮೂಲಕ 7.5 ಲಕ್ಷ ಯುವಕರಿಗೆ ಉದ್ಯೋಗ: ಯೋಗಿ ಆದಿತ್ಯನಾಥ್‌
  • ಕೊಪ್ಪಳ; ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಹಾಕಿ
  • CeNS Recruitment 2023: ಎಂಎಸ್‌ಸಿ ಆದವರಿಗೆ ಬೆಂಗಳೂರಿನಲ್ಲೇ 32,000 ರೂ. ಉದ್ಯೋಗ, ಆನ್‌ಲೈನ್ ಅರ್ಜಿ ಹಾಕಿ

English summary

Walk in interview for staff nurse post at Kodagu on July 5, 2023. Candidates who sleeted will get 34,125 salary per month.

Story first published: Tuesday, July 4, 2023, 13:06 [IST]

Source link