ಕಿಡಿಗೇಡಿಗಳಿಂದ ಪ್ರಭಾಸ್ ಫೇಸ್‌ಬುಕ್ ಹ್ಯಾಕ್: “ನನ್ನ ಫೇಸ್‌ಬುಕ್ ಪೇಜ್ ಕಾಂಪ್ರಮೈಸ್ ಆಗಿದೆ” ಎಂದ ಡಾರ್ಲಿಂಗ್ | Prabhas facebook page hacked issued statement that my Facebook page has been compromised

bredcrumb

Telugu

oi-Muralidhar S

|

ಪ್ಯಾನ್
ಇಂಡಿಯಾ
ಸೂಪರ್‌ಸ್ಟಾರ್
ಪ್ರಭಾಸ್
ಫೇಸ್‌ಬುಕ್
ಪೇಜ್
ಹ್ಯಾಕ್
ಆಗಿದೆ.

ಸಂಬಂಧ
ಡಾರ್ಲಿಂಗ್
ಪ್ರಭಾಸ್
ಹೇಳಿಕೆಯೊಂದನ್ನು
ಬಿಡುಗಡೆ
ಮಾಡಿದ್ದಾರೆ.

ಬಗ್ಗೆ
ಇನ್‌ಸ್ಟಾಗ್ರಾಂನಲ್ಲಿ
ಮಾಹಿತಿ
ನೀಡಿದ
ಪ್ರಭಾಸ್
ತನ್ನ
ತಂಡ

ಬಗ್ಗೆ
ಕೆಲಸ
ಮಾಡುತ್ತಿದೆ
ಎಂದು
ಹೇಳಿದ್ದಾರೆ.

ಕೊನೆಯದಾಗಿ
ಪ್ರಭಾಸ್
‘ಆದಿಪುರುಷ್’
ಸಿನಿಮಾದಲ್ಲಿ
ನಟಿಸಿದ್ದರು.

ಸಿನಿಮಾ
ಬಗ್ಗೆ
ಪ್ರೇಕ್ಷಕರು
ಅಸಮಧಾನ
ಹೊರಹಾಕಿದ್ದರು.

ಮೂಲಕ
ಪ್ರಭಾಸ್‌ಗೆ
ಮತ್ತೊಮ್ಮೆ
ಹಿನ್ನೆಡೆಯಾಗಿತ್ತು.
‘ಬಾಹುಬಲಿ’
ಸಿನಿಮಾ
ಬಳಿಕ
ಸೋಲಿನ
ಸುಳಿಗೆ
ಸಿಲುಕಿರೋ
ನಟನಿಗೆ
‘ಆದಿಪುರುಷ್’
ಗೆಲುವು
ತಂದು
ಕೊಡಲಿಲ್ಲ.

Prabhas facebook page hacked issued statement that my Facebook page has been compromised

‘ಆದಿಪುರುಷ್’
ಸಿನಿಮಾದ
ಸೋಲು
ಪ್ರಭಾಸ್
ನಿದ್ದೆ
ಕೆಡಿಸಿತ್ತು.

ಬೆನ್ನಲ್ಲೇ
ನಿನ್ನೆ
(ಜುಲೈ
27)
ತಡರಾತ್ರಿ
ಪ್ರಭಾಸ್
ಫೇಸ್‌ಬುಕ್
ಪೇಜ್
ಅನ್ನು
ಕಿಡಿಗೇಡಿಗಳು
ಹ್ಯಾಕ್
ಮಾಡಿದ್ದರು.
ಅಲ್ಲದೆ
ಎರಡು
ವಿಡಿಯೋಗಳನ್ನು
ಅಪ್‌ಲೋಡ್
ಮಾಡಿ
ಕ್ಯಾಪ್ಷನ್
ಕೂಡ
ಕೊಟ್ಟಿದ್ದರು.
ಇದಾದ
ಒಂದು
ಗಂಟೆಯೊಳಗೆ
ಪ್ರಭಾಸ್‌
ಟ್ವಿಟರ್
ಹಾಗೂ
ಇನ್‌ಸ್ಟಾಗ್ರಾಂ
ಖಾತೆಯಲ್ಲಿ
ಹೇಳಿಕೆಯನ್ನು
ನೀಡಿದ್ದಾರೆ.

Kanguva Vs Kalki 2898 AD: ಸೂರ್ಯ ಎದುರು ಡಲ್ಲಾದ ಪ್ರಭಾಸ್: ಯಾಕೆ ಗೊತ್ತಾ?Kanguva
Vs
Kalki
2898
AD:
ಸೂರ್ಯ
ಎದುರು
ಡಲ್ಲಾದ
ಪ್ರಭಾಸ್:
ಯಾಕೆ
ಗೊತ್ತಾ?

ಪ್ರಭಾಸ್
ಫೇಸ್‌ಬುಕ್
ಹ್ಯಾಕ್

ಕಿಡಿಗೇಡಿಗಳು
ಪ್ರಭಾಸ್
ಫೇಸ್‌ಬುಕ್
ಅನ್ನು
ಹ್ಯಾಕ್
ಮಾಡಿ
ಎರಡು
ವಿಡಿಯೋಗಳನ್ನು
ಶೇರ್
ಮಾಡಿದ್ದರು.
ಅಲ್ಲದೆ

ನತದೃಷ್ಟ
ಮನುಷ್ಯರು”
ಹಾಗೂ
“ವಿಶ್ವದಾದ್ಯಂತ
ಚೆಂಡು
ವಿಫಲಗೊಳ್ಳುತ್ತೆ”
ಎಂದು
ಇನ್ನೊಂದು
ವಿಡಿಯೋಗೆ
ಕ್ಯಾಪ್ಷನ್
ಕೊಡಲಾಗಿತ್ತು.
ತಕ್ಷಣವೇ
ಎಚ್ಚೆತ್ತುಕೊಂಡ
ಪ್ರಭಾಸ್
ಟ್ವಿಟರ್
ಹಾಗೂ
ಇನ್‌ಸ್ಟಾಗ್ರಾಂನಲ್ಲಿ
ತನ್ನ
ಫೇಸ್‌ಬುಕ್
ಪೇಜ್
ಹ್ಯಾಕ್
ಆಗಿದೆ
ಎಂದು
ಮಾಹಿತಿಯನ್ನು
ನೀಡಿದ್ದಾರೆ.

ಪ್ರಭಾಸ್
ಹೇಳಿದ್ದೇನು?

ಫೇಸ್‌ಬುಕ್
ಪೇಜ್
ಹ್ಯಾಕ್
ಆಗುತ್ತಿದ್ದಂತೆ
ಪ್ರಭಾಸ್
ಇನ್‌ಸ್ಟಾಗ್ರಾಂ
ಸ್ಟೋರೀಸ್‌ನಲ್ಲಿ
ಮಾಹಿತಿ
ನೀಡಿದ್ದರು.

ನನ್ನ
ಫೇಸ್‌ಬುಕ್
ಫೇಜ್
ಹ್ಯಾಕ್
ಆಗಿದೆ.
ನನ್ನ
ತಂಡ
ಇದನ್ನು
ಸರಿಪಡಿಸುತ್ತಿದ್ದಾರೆ”
ಎಂದು
ಮಾಹಿತಿ
ನೀಡಿದ್ದರು.
ಸದ್ಯಕ್ಕೀಗ
ಪ್ರಭಾಸ್
ಫೇಸ್‌ಬುಕ್
ಪೇಜ್
ಸರಿ
ಹೋಗಿದೆ
ಎಂದು
ಹೇಳಲಾಗಿದೆ.
ಆದರೆ,
ಪ್ರಭಾಸ್
ಸ್ಟೋರೀಸ್‌ನಲ್ಲಿ
ನೀಡಿದ
ಮಾಹಿತಿಯನ್ನು
ನೆಟ್ಟಿಗರು
ಟ್ರೋಲ್
ಮಾಡುತ್ತಿದ್ದಾರೆ.
“ಆದಿಪುರುಷ್
ಸಿನಿಮಾವನ್ನು
ಯಾರು
ನೋಡಿದ್ದಾರೋ
ಅವರೇ
ನತದೃಷ್ಟರು”
ಎಂದು
ಪ್ರಭಾಸ್
ಕಾಲೆಳೆದಿದ್ದಾರೆ.

'ಕಲ್ಕಿ' ಸಿನಿಮಾ ಮುಂದೆ ಪ್ರಶಾಂತ್ ನೀಲ್ 'ಸಲಾರ್' ಮಂಕಾಯಿತೇ? ನಾಗ ಅಶ್ವಿನ್ ಸಿನಿಮಾ ದಿಢೀರನೇ ಸೈಲೆಂಟ್‘ಕಲ್ಕಿ’
ಸಿನಿಮಾ
ಮುಂದೆ
ಪ್ರಶಾಂತ್
ನೀಲ್
‘ಸಲಾರ್’
ಮಂಕಾಯಿತೇ?
ನಾಗ
ಅಶ್ವಿನ್
ಸಿನಿಮಾ
ದಿಢೀರನೇ
ಸೈಲೆಂಟ್

‘ಆದಿಪುರುಷ್’
ಸಿನಿಮಾದಿಂದ
ಹಿನ್ನಡೆ

‘ಆದಿಪುರುಷ್’
ಸಿನಿಮಾ
ಮೂಲಕ
ಪ್ರಭಾಸ್
ಮತ್ತೊಂದು
ಸೋಲು
ಕಂಡಿದ್ದಾರೆ.
ಅಲ್ಲದೆ
ದೇಶಾದ್ಯಂತ

ಸಿನಿಮಾ
ವಿವಾದ
ಸುಳಿಗೆ
ಸಿಲುಕಿತ್ತು.
ಸಿನಿಮಾ
ಕಾಸ್ಟ್ಯೂಮ್
ಹಾಗೂ
ಡೈಲಾಗ್
ಕಂಡು
ಪ್ರೇಕ್ಷಕರು
ಆಕ್ರೋಶ
ಹೊರಹಾಕಿದ್ದರು.
ರಾವಣ
ಹಾಗೂ
ಹನುಮಂತನ
ಪಾತ್ರಗಳ
ಕಂಡು
ಪ್ರೇಕ್ಷಕರು
ತಿರುಗಿಬಿದ್ದಿದ್ದರು.
ಹೀಗಾಗಿ
ಬಾಕ್ಸಾಫೀಸ್‌ನಲ್ಲೂ

ಸಿನಿಮಾ
ಮಕಾಡೆ
ಮಲಗಿತ್ತು.

‘ಸಲಾರ್’,
‘ಕಲ್ಕಿ’ನೇ
ಗತಿ

‘ಆದಿಪುರುಷ್’
ಸೋತರೇ
ಏನಂತೆ..
ಪ್ರಶಾಂತ್
ನೀಲ್
ನಿರ್ದೇಶಿಸುತ್ತಿರುವ
‘ಸಲಾರ್’
ಸಿನಿಮಾ
ರಿಲೀಸ್‌ಗೆ
ರೆಡಿಯಾಗಿದೆ.

ಸಿನಿಮಾದ
ಟೀಸರ್
ಇತ್ತೀಚೆಗಷ್ಟೇ
ರಿಲೀಸ್
ಆಗಿತ್ತು.
ಟೀಸರ್‌ಗೆ
ಮಿಶ್ರ
ಪ್ರತಿಕ್ರಿಯೆ
ವ್ಯಕ್ತವಾಗಿದ್ದರೂ,
ಸಿನಿಮಾ
ಮೇಲೆ
ಪ್ರೇಕ್ಷಕರಿಗೆ
ನಂಬಿಕೆಯಿದೆ.
ಹಾಗೇ

ಸಿನಿಮಾದೊಂದು
ನಾಗ
ಅಶ್ವಿನ್
ನಿರ್ದೇಶನದ
‘ಕಲ್ಕಿ’ಗೆ
ಎದುರು
ನೋಡುತ್ತಿದ್ದಾರೆ.

English summary

Prabhas facebook page hacked issued statement that my Facebook page has been compromised

Friday, July 28, 2023, 11:19

Story first published: Friday, July 28, 2023, 11:19 [IST]

Source link