ಯಾರೆಲ್ಲಾ ಶುಭ ಕೋರಿದರು?
ಮುಂಬೈ ಬ್ಯಾಟರ್‌ನೊಂದಿಗೆ ಐಪಿಎಲ್‌ನಲ್ಲಿ ಆಡಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್, ಋತುರಾಜ್ ಗಾಯಕ್ವಾಡ್, ಉಮ್ರಾನ್ ಮಲಿಕ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಮಂದೀಪ್ ಸಿಂಗ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಸಿಕಂದರ್ ರಜಾ, ರಾಹುಲ್ ಚಹರ್, ಅವೇಶ್ ಖಾನ್, ಆಕಾಶ್ ದೀಪ್, ರಮೇಶ್ ಪವಾರ್, ತಬ್ರಿಜ್ ಶಮ್ಸಿ, ಅಭಿಷೇಕ್ ಪೊರೆಲ್, ಹರ್ಷಿತ್ ರಾಣಾ, ಸಮರ್ಥ ವ್ಯಾಸ್, ಜಯಂತ್ ಯಾದವ್ ಮತ್ತು ಪ್ರಿಯಾಂಕ್ ಪಾಂಚಾಲ್ ಅವರಂತಹ ಕ್ರಿಕೆಟಿಗರು ಸರ್ಫರಾಜ್ ಖಾನ್ ಅವರ ಮದುವೆಗೆ ಶುಭ ಹಾರೈಸಿದ್ದಾರೆ.