ಕಲಬುರಗಿ ಓಪನ್‌ ಟೆನಿಸ್‌ ಪಂದ್ಯಾವಳಿ; ಅಗ್ರ ಶ್ರೇಯಾಂಕಿತನ ಮಣಿಸಿದ ಮನೀಷ್

ಕಲಬುರಗಿ ಓಪನ್‌ ಟೆನಿಸ್ ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ರಿಷಬ್ ಅಗರ್ವಾಲ್ ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಜಗ್ಮೀತ್ ಸಿಂಗ್ ಅವರ ಪ್ರತಿರೋಧದ ನಡುವೆಯೂ 6-4, 3-6, 6-4 ರಿಂದ ಜಯ ಸಾಧಿಸಿ ಮುನ್ನಡೆ ಪಡೆದರು.

Source link