ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದ ಶಾರ್ಪ್​ ಶೂಟರ್ ಮನು ಭಾಕರ್​ ತರಬೇತಿಗೆ ಖರ್ಚಾಗಿದ್ದೆಷ್ಟು? ಮಾಹಿತಿ ಬಹಿರಂಗ

Manu Bhaker: ಪ್ಯಾರಿಸ್​ ಒಲಿಂಪಿಕ್ಸ್​-2024 ರಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಶಾರ್ಪ್​ ಶೂಟರ್ ಮನು ಭಾಕರ್​ ಅವರ ತರಬೇತಿಗೆ ಖರ್ಚು ಮಾಡಿರುವ ಮೊತ್ತವೆಷ್ಟು? ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಬಹಿರಂಗಪಡಿಸಿದ್ದಾರೆ.

Source link