Posted in Sports ಐಸಿಸಿ ತಿಂಗಳ ಪ್ರಶಸ್ತಿ ಜಯಿಸಿ ಬಾಬರ್ ಅಜಮ್ ವಿಶ್ವದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್; ಅಪರೂಪದ ಸಾಧನೆಗೈದ ಮೊದಲ ಭಾರತೀಯ Pradiba March 12, 2025 ಗಿಲ್ ಜೊತೆಗೆ ಸ್ಟೀವ್ ಸ್ಮಿತ್, ಗ್ಲೆನ್ ಫಿಲಿಪ್ಸ್ ಕೂಡ ಫೆಬ್ರವರಿ ತಿಂಗಳ ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ ಶುಭ್ಮನ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅತಿ ಹೆಚ್ಚು ಸಲ ಐಸಿಸಿ ತಿಂಗಳ ಪ್ರಶಸ್ತಿ ಜಯಿಸಿದ್ದ ಬಾಬರ್ ದಾಖಲೆ ಸಮಗೊಳಿಸಿದ್ದಾರೆ. (PTI) Source link