ಐಪಿಎಲ್ ಅಂಕಪಟ್ಟಿಯಲ್ಲಿ ಟಾಪ್ ಯಾರು, ಯಾರಲ್ಲಿದೆ ಆರೆಂಜ್-ಪರ್ಪಲ್ ಕ್ಯಾಪ್; ಪ್ರಸಕ್ತ ಆವೃತ್ತಿಯ ದಾಖಲೆಗಳ ನೋಟ

ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಾರಣ 2025ರ ಐಪಿಎಲ್ ಅನ್ನು ಒಂದು ವಾರ ರದ್ದುಗೊಳಿಸಲಾಗಿದೆ. ಆದರೆ ಇಲ್ಲಿಯತನಕ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್, ಅಂಕಪಟ್ಟಿಯಲ್ಲಿ ಟಾಪ್ ಯಾರಿದ್ದಾರೆ ಸೇರಿದಂತೆ ಹಲವು ದಾಖಲೆಗಳ ನೋಟ ಇಲ್ಲಿದೆ.

Source link